ಪ್ರಧಾನ ಮಂತ್ರಿಯವರ ಕಛೇರಿ
ದೇಶದ ದೂರದ ಸಂಪರ್ಕರಹಿತ ಪ್ರದೇಶಗಳಲ್ಲೂ ಆರೋಗ್ಯದ ಮೂಲಸೌಕರ್ಯದಲ್ಲಿ ಸಾಕಷ್ಟು ಸುಧಾರಣೆ ಕಾಣುತ್ತಿರುವುದು ತೃಪ್ತಿ ತಂದಿದೆ: ಪ್ರಧಾನಮಂತ್ರಿ
Posted On:
06 MAR 2023 8:24PM by PIB Bengaluru
ದೇಶದ ದೂರದ ಸಂಪರ್ಕರಹಿತ ಪ್ರದೇಶಗಳಲ್ಲಿಯೂ ಸಹ ಆರೋಗ್ಯಕ್ಷೇತ್ರದ ಮೂಲಸೌಕರ್ಯಗಳಲ್ಲಿ ಸಾಕಷ್ಟು ಸುಧಾರಣೆಯನ್ನು ಕಾಣುತ್ತಿರುವುದು ಸಂತಸ ತಂದಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಎ.ಐ.ಐ.ಎಂ.ಎಸ್. ದಿಯೋಘರ್ ನಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಆಗಿರುವ ಕ್ರಾಂತಿಯನ್ನು ವಿವರಿಸಿದ ಜಾರ್ಖಂಡ್ ನ ಗೊಡ್ಡಾ ಕ್ಷೇತ್ರದ ಸಂಸದ ಡಾ.ನಿಶಿಕಾಂತ್ ದುಬೆ ಅವರ ಸರಣಿ ಟ್ವೀಟ್ ಸಂದೇಶಕ್ಕೆ ಪ್ರತಿಕ್ರಿಯೆಯಾಗಿ,
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈ ರೀತಿ ಸಂದೇಶ ಟ್ವೀಟ್ ಮಾಡಿದ್ದಾರೆ;
“आज के वेबिनार में मैंने स्वास्थ्य क्षेत्र की प्रगति के बारे में बात की थी। यह देखना संतोषप्रद है कि देश के दूरदराज के इलाकों में भी हेल्थ इंफ्रास्ट्रक्चर में काफी सुधार आया है और यह भी उसी का एक उदाहरण है।”
आज के वेबिनार में मैंने स्वास्थ्य क्षेत्र की प्रगति के बारे में बात की थी। यह देखना संतोषप्रद है कि देश के दूरदराज के इलाकों में भी हेल्थ इंफ्रास्ट्रक्चर में काफी सुधार आया है और यह भी उसी का एक उदाहरण है। https://t.co/9JuVBEwJof
— Narendra Modi (@narendramodi) March 6, 2023
*****
(Release ID: 1904729)
Visitor Counter : 155
Read this release in:
English
,
Urdu
,
Hindi
,
Marathi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam