ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

​​​​​​​ಜಾದುಯಿ ಪಿತಾರಾ ಮಕ್ಕಳ ಮನಸ್ಸಿನಲ್ಲಿ ಹೊಸ ಹುರುಪು ಮತ್ತು ಬಣ್ಣ ತುಂಬಲಿ: ಪ್ರಧಾನಮಂತ್ರಿ

Posted On: 21 FEB 2023 11:08AM by PIB Bengaluru

ಆರಂಭಿಕ ವರ್ಷಗಳಲ್ಲಿ ಮಕ್ಕಳ ಕಲಿಕಾ – ಬೋಧನಾ ಸಾಮಗ್ರಿ ಜಾದುಯಿ ಪಿತಾರಾ ಆರಂಭಿಸಿರುವುದನ್ನು ಪ್ರಧಾನಮಂತ್ರಿ ಶ‍್ರೀ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

ಕೇಂದ್ರ ಶಿಕ್ಷಣ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಅವರ ಟ್ವೀಟ್ ಅನ್ನು ಉಲ್ಲೇಖಿಸಿರುವ ಪ್ರಧಾನಮಂತ್ರಿಯವರು ಹೀಗೆ ಟ್ವೀಟ್ ಮಾಡಿದ್ದಾರೆ.

“खेल-खेल में पढ़ाई का भरपूर आनंद! यह Jaadui Pitara बाल मन में एक नया जोश और रंग भरने वाला है।”

***


(Release ID: 1901049) Visitor Counter : 120