ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಅಜ್ಮೀರ್ ಶರೀಫ್ ದರ್ಗಾದಲ್ಲಿ ಉರುಸ್ ದಿನದಂದು ನೀಡಲಾಗುವ ಚಾದರ್ ಹಸ್ತಾಂತರಿಸಿದ ಪ್ರಧಾನಿ

प्रविष्टि तिथि: 24 JAN 2023 9:52PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಜ್ಮೀರ್ ಶರೀಫ್ ದರ್ಗಾದಲ್ಲಿ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಅವರ ಉರುಸ್ ಸಂದರ್ಭದಲ್ಲಿ ನೀಡಲಾಗುವ ಚಾದರ್ ಅನ್ನು ಹಸ್ತಾಂತರಿಸಿದರು.

ಈ ಕುರಿತು ಪ್ರಧಾನಮಂತ್ರಿಯವರು ಹೀಗೆ ಟ್ವೀಟ್ ಮಾಡಿದ್ದಾರೆ:

ಅಜ್ಮೀರ್ ಶರೀಫ್ ದರ್ಗಾದಲ್ಲಿ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಅವರ ಉರುಸ್ ಸಂದರ್ಭದಲ್ಲಿ ನೀಡಲಾಗುವ ಚಾದರ್ ಅನ್ನು ಹಸ್ತಾಂತರಿಸಲಾಯಿತು.

***


(रिलीज़ आईडी: 1893419) आगंतुक पटल : 184
इस विज्ञप्ति को इन भाषाओं में पढ़ें: English , Urdu , Marathi , हिन्दी , Manipuri , Assamese , Bengali , Punjabi , Gujarati , Odia , Tamil , Telugu , Malayalam