ಪ್ರಧಾನ ಮಂತ್ರಿಯವರ ಕಛೇರಿ
ಅರುಣಾಚಲ ಪ್ರದೇಶದಲ್ಲಿ ಪರಶುರಾಮ್ ಕುಂಡ್ ಉತ್ಸವದ ಇಣುಕುನೋಟಗಳನ್ನು ಹಂಚಿಕೊಂಡ ಪ್ರಧಾನಿ
ಪ್ರಕಟಣಾ ದಿನಾಂಕ:
08 JAN 2023 5:19PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅರುಣಾಚಲ ಪ್ರದೇಶದಲ್ಲಿ ನಡೆದ ಪರಶುರಾಮ್ ಕುಂಡ್ ಉತ್ಸವದ ಇಣುಕುನೋಟಗಳನ್ನು ಹಂಚಿಕೊಂಡಿದ್ದಾರೆ.
ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಶ್ರೀ ಪೆಮಾ ಖಂಡು ಅವರ ಟ್ವೀಟ್ ಥ್ರೆಡ್ ಅನ್ನು ಹಂಚಿಕೊಂಡು ಪ್ರತಿಕ್ರಿಯಿಸಿರುವ ಪ್ರಧಾನಮಂತ್ರಿ ಅವರು ಹೀಗೆ ಟ್ವೀಟ್ ಮಾಡಿದ್ದಾರೆ:
"ಅರುಣಾಚಲ ಪ್ರದೇಶವನ್ನು ಅನ್ವೇಷಿಸುವುದು ಒಂದು ಆನಂದದಾಯಕ ಅನುಭವ, ಒಂದು ಅನನ್ಯ ಅವಕಾಶದಂತೆ ಕಾಣುತ್ತದೆ."
*****
(ಪ್ರಕಟಣೆ ಐ.ಡಿ.: 1889585)
ವಿಸಿಟರ್ ಕೌಂಟರ್ : 240
ಪ್ರಕಟಣೆಯನ್ನು ಇದರಲ್ಲಿ ಓದಿ:
Bengali
,
English
,
Urdu
,
Marathi
,
हिन्दी
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam