ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

“ಪರಿಕ್ಷಾ ಪೇ ಚರ್ಚಾ” ಸಂವಾದದಲ್ಲಿ ಭಾಗವಹಿಸಲು ಎಲ್ಲರಿಗೂ ಪ್ರಧಾನಮಂತ್ರಿಯವರ ಮನವಿ

Posted On: 04 JAN 2023 9:39PM by PIB Bengaluru


ಈ ವರ್ಷದ ಪರೀಕ್ಷಾ ಪೇ ಚರ್ಚಾ ದಿನಾಂಕಗಳನ್ನು ಇಂದು ಘೋಷಿಸಲಾಗಿದ್ದು, ಪ್ರತಿಯೊಬ್ಬರು  ಈ ಅನನ್ಯವಾದ ಸಂವಾದದಲ್ಲಿ ಭಾಗವಹಿಸುವಂತೆ ಪ್ರಧಾನಮಂತ್ರಿಯವರು ಕೋರಿದರು.

ಪ್ರಧಾನಮಂತ್ರಿಯವರು ಟ್ವೀಟ್ ಸಂದೇಶದಲ್ಲಿ ಹೀಗೆ ಹೇಳಿರುವರು:

"ಪರೀಕ್ಷಾ ಪೇ ಚರ್ಚಾವು ಅತ್ಯಂತ ರೋಮಾಂಚಕಾರಿ ಕಾರ್ಯಕ್ರಮಗಳಲ್ಲಿ ಒಂದಾಗಿದೆ, ಪರೀಕ್ಷೆಗಳನ್ನು ಒತ್ತಡರಹಿತಗೊಳಿಸುವ ಮಾರ್ಗಗಳನ್ನು ಚರ್ಚಿಸಲು ಮತ್ತು ನಮ್ಮ #ExamWorriors ಅನ್ನು ಬೆಂಬಲಿಸಲು ಅವಕಾಶವನ್ನು ನೀಡುತ್ತದೆ. ನಾನು ಈ ತಿಂಗಳ 27 ರಂದು ಕಾರ್ಯಕ್ರಮವನ್ನು ಎದುರು ನೋಡುತ್ತಿದ್ದೇನೆ ಮತ್ತು ಅನನ್ಯವಾದ ಸಂವಾದದಲ್ಲಿ ಭಾಗವಹಿಸಲು ನಿಮ್ಮೆಲ್ಲರನ್ನು ಕೋರುತ್ತೇನೆ. #PPC2023 "

***


(Release ID: 1888852) Visitor Counter : 127