ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಶ್ರೀ ಗೌರವ್ ದ್ವಿವೇದಿ, ಪ್ರಸಾರ ಭಾರತಿಯ ಸಿಈಓ (ಮುಖ್ಯ ಕಾರ್ಯನಿರ್ವಹಕ ಅಧಿಕಾರಿ) ಆಗಿ ನೇಮಕ
ಪ್ರಕಟಣಾ ದಿನಾಂಕ:
14 NOV 2022 3:28PM by PIB Bengaluru
ಆಯ್ಕೆ ಸಮಿತಿಯ ಶಿಫಾರಸಿನ ನಂತರ ಭಾರತದ ರಾಷ್ಟ್ರಪತಿಗಳು ಇಂದು ಶ್ರೀ ಗೌರವ್ ದ್ವಿವೇದಿ ಅವರನ್ನು ಪ್ರಸಾರ ಭಾರತಿಯಲ್ಲಿ (ಸಿಈಓ)ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನಾಗಿ ಐದು ವರ್ಷಗಳ ಅವಧಿಗೆ ನೇಮಕ ಮಾಡಿದ್ದಾರೆ.
ಶ್ರೀ ದ್ವಿವೇದಿ ಅವರು 1995 ರ ಬ್ಯಾಚ್‌ನ ಭಾರತೀಯ ಆಡಳಿತ ಸೇವೆಯ ಅಧಿಕಾರಿಯಾಗಿದ್ದಾರೆ, ಇವರು ಛತ್ತೀಸ್‌ಗಢ್ ಕೇಡರ್‌ನವರಾಗಿದ್ದಾರೆ.
*****
(ಪ್ರಕಟಣೆ ಐ.ಡಿ.: 1875807)
ವಿಸಿಟರ್ ಕೌಂಟರ್ : 183
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Assamese
,
Punjabi
,
Gujarati
,
Odia
,
Tamil
,
Telugu
,
Malayalam