ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಹಿರಿಯ ಅಸ್ಸಾಮಿ ನಟ ನಿಪ್ಪಾನ್ ಗೋಸ್ವಾಮಿ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ

Posted On: 27 OCT 2022 1:20PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಸ್ಸಾಂನ ಹಿರಿಯ ನಟ ನಿಪ್ಪಾನ್ ಗೋಸ್ವಾಮಿ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಪ್ರಧಾನಮಂತ್ರಿ ಅವರು ಟ್ವೀಟ್ ಮಾಡಿದ್ದಾರೆ.

" ಅಸ್ಸಾಮಿ ಚಿತ್ರೋದ್ಯಮಕ್ಕೆ ಪ್ರವರ್ತಕ ಕೊಡುಗೆ ನೀಡಿದ ಶ್ರೀ ನಿಪ್ಪನ್ ಗೋಸ್ವಾಮಿ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಅವರ ವೈವಿಧ್ಯಮಯ ಕೃತಿಗಳನ್ನು ಹಲವಾರು ಚಲನಚಿತ್ರ ಪ್ರೇಮಿಗಳು ನೆನಪಿಸಿಕೊಳ್ಳುತ್ತಾರೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು. ಓಂ ಶಾಂತಿ: ಪ್ರಧಾನ ಮಂತ್ರಿ @narendramodi,"  ಎಂದಿದ್ದಾರೆ.

*****


(Release ID: 1871284) Visitor Counter : 120