ಪ್ರಧಾನ ಮಂತ್ರಿಯವರ ಕಛೇರಿ
ಮೋಧೆರಾ ಭೇಟಿಯ ಬಗ್ಗೆ ಸಾರ್ವಜನಿಕರ ಪ್ರತಿಕ್ರಿಯಗೆ ಪ್ರಧಾನಿ ಉತ್ತರ
प्रविष्टि तिथि:
10 OCT 2022 11:29AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಮೋಧೆರಾ ಭೇಟಿಯ ಬಗ್ಗೆ ಸಾರ್ವಜನಿಕರು ಮಾಡಿರುವ ಪ್ರತಿಕ್ರಿಯೆಗಳಿಗೆ ಉತ್ತರ ನೀಡಿದ್ದಾರೆ.
ಪ್ರಧಾನಮಂತ್ರಿ ತಮ್ಮ ಟ್ವೀಟ್ ನಲ್ಲಿ ಹೀಗೆ ಹೇಳಿದ್ದಾರೆ.
ಮೋಧೆರಾ ಅನ್ನು 24 x 7 ಸೌರ ಶಕ್ತಿ ಚಾಲಿತ ಗ್ರಾಮವನ್ನಾಗಿ ಘೋಷಣೆ ಮಾಡಿರುವ ಬಗ್ಗೆ ;
“ನನಗೆ ನಿಮ್ಮ ಸಂತೋಷ ಅರ್ಥವಾಗುತ್ತದೆ. ಮೋಧೆರಾ ಇತಿಹಾಸವನ್ನು ನಿರ್ಮಿಸಿದೆ’’
ಮೋಧೆರಾದಲ್ಲಿನ ಸೂರ್ಯ ದೇವಾಲಯದ ಬಗ್ಗೆ
“ಇದನ್ನು ನೋಡಲು ನನಗೆ ಸಂತಸವಾಗುತ್ತಿದೆ. ನಿಮ್ಮ ಭೇಟಿಯ ವೇಳೆ ನಿಮ್ಮ ಭೇಟಿಯ ಬಗ್ಗೆ ನೀವು ಹಂಚಿಕೊಂಡಿರುವುದನ್ನೂ ನೋಡಿದೆ. ಭಾರತದ ಐತಿಹಾಸಿಕ ಮತ್ತು ಪ್ರವಾಸಿ ತಾಣಗಳನ್ನು ಜನಪ್ರಿಯಗೊಳಿಸಲು ಉತ್ತಮ ವಿಧಾನವಾಗಿದೆ’’
*****
(रिलीज़ आईडी: 1866488)
आगंतुक पटल : 153
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam