ಪ್ರಧಾನ ಮಂತ್ರಿಯವರ ಕಛೇರಿ

ಸ್ಮರಣಿಕೆಗಳ ಹರಾಜು 12 ರವರೆಗೆ ವಿಸ್ತರಣೆ

Posted On: 07 OCT 2022 10:24PM by PIB Bengaluru

ಪ್ರಧಾನಮಂತ್ರಿಯವರ ಸ್ಮರಣಿಕೆ 2022ರ ಹರಾಜನ್ನು ಈ ತಿಂಗಳ 12 ರವರೆಗೆ ವಿಸ್ತರಿಸಲಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ, ಮಾಹಿತಿ ನೀಡಿದ್ದಾರೆ.

ಸಂಸ್ಕೃತಿ ಸಚಿವಾಲಯದ ಟ್ವೀಟ್ ಗೆ ಪ್ರತಿಕ್ರಿಯೆಯಾಗಿ ಪ್ರಧಾನಮಂತ್ರಿ, ಟ್ವೀಟ್ ಮಾಡಿದ್ದು:

"ಇವು ನಾನು ಹಲವಾರು ವರ್ಷಗಳಿಂದ ಪಡೆದ ಅನೇಕ ವಿಶೇಷ ಉಡುಗೊರೆಗಳಾಗಿವೆ. ಜನರ ಆಶಯಗಳನ್ನು ಗೌರವಿಸಿ, ಸ್ಮರಣಿಕೆಗಳ ಹರಾಜನ್ನು 12 ರವರೆಗೆ ವಿಸ್ತರಿಸಲಾಗಿದೆ. ನೀವೂ ಭಾಗವಹಿಸಿ' ಎಂದು ತಿಳಿಸಿದ್ದಾರೆ.

 

******



(Release ID: 1866116) Visitor Counter : 118