ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಖಾದಿಯ ಬಗೆಗಿನ ಜನರ ಪ್ರೀತಿಯ ಬಗ್ಗೆ ಪ್ರಧಾನಿ ಸಂತಸ 

ಪ್ರಕಟಣಾ ದಿನಾಂಕ: 02 OCT 2022 10:03PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಹಾತ್ಮ ಗಾಂಧೀಜಿಯವರ ಜಯಂತಿಯಂದು ಖಾದಿಯ ಮೇಲಿನ ಜನರ ಪ್ರೀತಿಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಖಾದಿ ಇಂಡಿಯಾದ ಟ್ವೀಟ್ ಅನ್ನು ಉಲ್ಲೇಖಿಸಿ ಪ್ರಧಾನಿಯವರು, ಬಾಪು ಅವರ ಜನ್ಮದಿನದಂದು ಖಾದಿಯ ಬಗೆಗಿನ ಜನರ ಅಪಾರ ಪ್ರೀತಿ ಪ್ರೋತ್ಸಾಹದಾಯಕವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಬಾಪು ಅವರ ಜನ್ಮದಿನದಂದು ಖಾದಿಯ ಬಗೆಗಿನ ಜನರ ಅಪಾರ ಪ್ರೀತಿ ಪ್ರೋತ್ಸಾಹದಾಯಕವಾಗಿದೆ #Khadi4Nation https://t.co/l9IA7oBG0L 
 

****


(ಪ್ರಕಟಣೆ ಐ.ಡಿ.: 1864742) ವಿಸಿಟರ್ ಕೌಂಟರ್ : 159