ಪ್ರಧಾನ ಮಂತ್ರಿಯವರ ಕಛೇರಿ
ನವರಾತ್ರಿಯ ಸಂದರ್ಭದಲ್ಲಿ ಸ್ಕಂದಮಾತೆಯ ಆಶೀರ್ವಾದವನ್ನು ಕೋರಿದ ಪ್ರಧಾನಿ
ಪ್ರಕಟಣಾ ದಿನಾಂಕ:
30 SEP 2022 9:08AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವರಾತ್ರಿಯ ಐದನೇ ದಿನದಂದು ಸ್ಕಂದಮಾತೆಯ ಆಶೀರ್ವಾದವನ್ನು ಭಕ್ತರಿಗಾಗಿ ಕೋರಿದ್ದಾರೆ ಮತ್ತು ದೇವಿಯ ಪ್ರಾರ್ಥನೆಯ ಸ್ತುತಿಯನ್ನು ಹಂಚಿಕೊಂಡಿದ್ದಾರೆ.
“ನಮಾಮಿ ಸ್ಕಂದಮಾತರಂ ಸ್ಕಂದಧಾರಿಣೀಮ್.
ಸಮಗ್ರತತ್ವಸಾಗರರಾಮಪಾರಪಾರಗಹರಾಮ್॥
ನವರಾತ್ರಿಯ ಐದನೇ ದಿನದಂದು ಸ್ಕಂದಮಾತೆಯನ್ನು ಪೂಜಿಸಲಾಗುತ್ತದೆ. ಸ್ಕಂದಮಾತೆಯು ಪ್ರತಿಯೊಬ್ಬರ ಜೀವನದಲ್ಲಿ ಹೊಸ ಶಕ್ತಿಯನ್ನು ತುಂಬಲಿ. ದೇಶವಾಸಿಗಳ ಸ್ಕಂದಮಾತೆಗೆ ನನ್ನ ನಮನಗಳು!" ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
****
(ಪ್ರಕಟಣೆ ಐ.ಡಿ.: 1863766)
ವಿಸಿಟರ್ ಕೌಂಟರ್ : 182
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam