ಪ್ರಧಾನ ಮಂತ್ರಿಯವರ ಕಛೇರಿ

ಮನ್ ಕಿ ಬಾತ್ ಗಾಗಿ ಸಲಹೆಗಳು ಮತ್ತು ಆಲೋಚನೆಗಳನ್ನು ಆಹ್ವಾನಿಸಿದ ಪ್ರಧಾನಮಂತ್ರಿ

Posted On: 17 AUG 2022 9:28AM by PIB Bengaluru

2022 ರ ಆಗಸ್ಟ್ 28 ರ ಬೆಳಗ್ಗೆ 11 ಗಂಟೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಮುಂದಿನ ಸಂಚಿಕೆಯ ಮನ್ ಕಿ ಬಾತ್ ಕಾರ್ಯಕ್ರಮ ಪ್ರಸಾರವಾಗಲಿದ್ದು, ಈ ಕಾರ್ಯಕ್ರಮಕ್ಕೆ ಸಲಹೆಗಳು ಮತ್ತು ಆಲೋಚನೆಗಳನ್ನು ಹಂಚಿಕೊಳ್ಳುವಂತೆ ಜನತೆಗೆ ಆಹ್ವಾನ ನೀಡಿದ್ದಾರೆ. ತಮ್ಮ ಚಿಂತನೆಗಳನ್ನು ಮೈಗೌ, ನಮೋ ಆ್ಯಪ್ ಅಥವಾ 1800-11-7800 ಈ ದೂರವಾಣಿ ಸಂಖ್ಯೆಗೆ ಡಯಲ್ ಮಾಡಿ ತಮ್ಮ ಸಂದೇಶ ದಾಖಲಿಸುವಂತೆ ಕೋರಿದ್ದಾರೆ.  

ಮೈಗೌ ಮೂಲಕ ಈ ಆಹ್ವಾನ ನೀಡಿ, ಪ್ರಧಾನಮಂತ್ರಿ ಅವರು ಟ್ವೀಟ್ ಮಾಡಿದ್ದಾರೆ.

“ಆಗಸ್ಟ್ 28 ರ #ಮನ್ ಕಿ ಬಾತ್ ಕಾರ್ಯಕ್ರಮಕ್ಕಾಗಿ ನಿಮ್ಮ ಸಲಹೆಗಳು ಮತ್ತು ಆಲೋಚನೆಗಳನ್ನು ಎದುರುನೋಡುತ್ತಿದ್ದೇನೆ. ಮೈಗೌ ಅಥವಾ ನಮೋ ಆ್ಯಪ್, ಇಲ್ಲವೆ ಪರ್ಯಾಯವಾಗಿ  1800-11-7800 ಸಂಖ್ಯೆಗೆ ಡಯಲ್ ಮಾಡಿ ಸಂದೇಶವನ್ನು ದಾಖಲಿಸುವಂತೆ ಕೋರಿದ್ದಾರೆ.”

https://www.mygov.in/group-issue/inviting-ideas-mann-ki-baat-prime-minister-narendra-modi-28th-august-2022/?target=inapp&type=group_issue&nid=333371"

 

 

********



(Release ID: 1852467) Visitor Counter : 157