ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಭಾರತದಾದ್ಯಂತದ ಹರ್ ಘರ್ ತಿರಂಗಾ ಸ್ಪೂರ್ತಿಯ ತುಣುಕುಗಳನ್ನು ಹಂಚಿಕೊಂಡ ಪ್ರಧಾನಮಂತ್ರಿ

Posted On: 12 AUG 2022 9:06PM by PIB Bengaluru

ಹರ್ ಘರ್ ತಿರಂಗಾ ಅಭಿಯಾನಕ್ಕೆ ದೇಶದಾದ್ಯಂತ ಜನರು ತೋರಿದ ಉತ್ಸಾಹದ ಉದಾಹರಣೆಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ.

 

ಈ ಬಗ್ಗೆ ಪ್ರಧಾನ ಮಂತ್ರಿ ಅವರು ಟ್ವೀಟ್ ಮಾಡಿದ್ದಾರೆ:

 

“अलौकिक दृश्य! देश के जल, थल और नभ में तिरंगा लहराता देख हर भारतीय आह्लादित है। #HarGharTiranga”

 

“इस जज्बे को प्रणाम! तिरंगे के प्रति अतुलित सम्मान का यह साहसिक दृश्य भारतीयों के उत्साह और उमंग को दर्शाता है। #HarGharTiranga”

 

“अद्भुत! भारत के भावी कर्णधारों से भरी ऐसी तिरंगा यात्राएं हर किसी में राष्ट्रभक्ति का जोश भरने वाली हैं। #HarGharTiranga”

 

"ಇದು ವಿಶಾಖಪಟ್ಟಣಂನ ಜನತೆಯ ಬಹಳ ದೊಡ್ಡ ಸಾಮೂಹಿಕ ಪ್ರಯತ್ನವಾಗಿದೆ. #HarGharTiranga ಬಗ್ಗೆ ಇರುವ ಉತ್ಸಾಹವನ್ನು ನಾನು ಮೆಚ್ಚುತ್ತೇನೆ."

 

ಲಡಾಖ್ ನಲ್ಲಿ ನಡೆದಿರುವ ಅತ್ಯುತ್ತಮ ಪ್ರಯತ್ನ, ಇದು #HarGharTiranga ಆಂದೋಲನದ ಸ್ಪೂರ್ತಿಯನ್ನು,

 ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸುತ್ತದೆ.

********


(Release ID: 1851608) Visitor Counter : 132