ಪ್ರಧಾನ ಮಂತ್ರಿಯವರ ಕಛೇರಿ

ಹರ್ ಘರ್ ತಿರಂಗಾ ಆಂದೋಲನಕ್ಕೆ ಉತ್ಸಾಹಭರಿತ ಸ್ಪಂದನೆಗೆ ಸಂತಸ ವ್ಯಕ್ತಪಡಿಸಿದ ಪ್ರಧಾನಮಂತ್ರಿ

Posted On: 22 JUL 2022 2:16PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಹರ್ ಘರ್ ತಿರಂಗಾ ಆಂದೋಲನಕ್ಕೆ ದೊರೆತ ಉತ್ಸಾಹಭರಿತ ಸ್ಪಂದನೆಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಮೈ ಗೌ ಇಂಡಿಯಾದ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನಮಂತ್ರಿಯವರು,:

"#HarGharTiranga ಆಂದೋಲನಕ್ಕೆ ದೊರೆತಿರುವ ಉತ್ಸಾಹಭರಿತ ಸ್ಪಂದನೆಯಿಂದ ಅತೀವ ಸಂತೋಷವಾಗಿದೆ." ಎಂದು ತಿಳಿಸಿದ್ದಾರೆ.  

 

*********(Release ID: 1844161) Visitor Counter : 133