ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಜಪಾನ್ ನ ಮಾಜಿ ಪ್ರಧಾನಿ ಅಬೆ ಶಿಂಜೋ ಅವರ ಮೇಲಿನ‌ ದಾಳಿಗೆ ಆಘಾತ ವ್ಯಕ್ತಪಡಿಸಿದ ಪ್ರಧಾನಿ 

Posted On: 08 JUL 2022 11:33AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಜಪಾನಿನ ಮಾಜಿ ಪ್ರಧಾನಿ ಅಬೆ ಶಿಂಜೋ ಅವರ ಮೇಲಿನ‌ ದಾಳಿಯ ಕುರಿತು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. 

ಪ್ರಧಾನಮಂತ್ರಿ ತಮ್ಮ‌ ಟ್ವೀಟ್ ನಲ್ಲಿ ಹೀಗೆ ಹೇಳಿದ್ದಾರೆ. 

" ನನ್ನ ಆತ್ಮೀಯ ಮಿತ್ರ ಅಬೆ ಶಿಂಜೋ ಅವರ ಮೇಲಿನ ದಾಳಿಯಿಂದ ತೀವ್ರ ನೋವಾಗಿದೆ. ಅವರು, ಅವರ ಕುಟುಂಬ ಮತ್ತು ಜಪಾನಿನ ಜನತೆಗೆ  ನಮ್ಮ ಸಾಂತ್ವನ ಮತ್ತು ಪ್ರಾರ್ಥನೆಗಳು".

********

 

 


(Release ID: 1840109) Visitor Counter : 185