ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಫಾಕ್ಸ್‌ಕಾನ್‌ ಅಧ್ಯಕ್ಷ ಶ್ರೀ ಯಂಗ್‌ ಲಿಯು ಅವರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ.

प्रविष्टि तिथि: 23 JUN 2022 4:18PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಫಾಕ್ಸ್‌ಕಾನ್‌ನ ಅಧ್ಯಕ್ಷ ರಾದ ಶ್ರೀ ಯಂಗ್‌ ಲಿಯು ಅವರನ್ನು ಭೇಟಿಯಾದರು.

 

ಈ ಕುರಿತು ಟ್ವೀಟ್‌ ಮಾಡಿರುವ ಪ್ರಧಾನಮಂತ್ರಿ, ಈ ರೀತಿ ಹೇಳಿದ್ದಾರೆ:

 

ಫಾಕ್ಸ್‌ಕಾನ್‌ ಅಧ್ಯಕ್ಷ ಶ್ರೀ ಯಂಗ್‌ ಲಿಯು ಅವರನ್ನು ಭೇಟಿಯಾಗಲು ಸಂತೋಷವಾಗಿದೆ. ಸೆಮಿ ಕಂಡಕ್ಟರ್‌ಗಳು ಸೇರಿದಂತೆ ಭಾರತದಲ್ಲಿಎಲೆಕ್ಟ್ರಾನಿಕ್ಸ್‌ ಉತ್ಪಾದನಾ ಸಾಮರ್ಥ್ಯ‌ವನ್ನು ವಿಸ್ತರಿಸುವ ಅವರ ಯೋಜನೆಗಳನ್ನು ನಾನು ಸ್ವಾಗತಿಸುತ್ತೇನೆ. ನಿವ್ವಳ ಶೂನ್ಯ ಹೊರಸೂಸುವಿಕೆಯ ನಮ್ಮ ಬದ್ಧತೆಗೆ ಅನುಗುಣವಾಗಿ ಇವಿ (ಎಲೆಕ್ಟ್ರಿಕ್‌ ವೆಹಿಕಲ್‌) ಉತ್ಪಾದನೆಗೆ ನಮ್ಮ ಒತ್ತು ಇದೆ.

 

******


(रिलीज़ आईडी: 1836521) आगंतुक पटल : 218
इस विज्ञप्ति को इन भाषाओं में पढ़ें: Bengali , English , Urdu , Marathi , हिन्दी , Manipuri , Assamese , Punjabi , Gujarati , Odia , Tamil , Telugu , Malayalam