ಪ್ರಧಾನ ಮಂತ್ರಿಯವರ ಕಛೇರಿ
8 ವರ್ಷಗಳ ಬಡವರ ಸೇವೆಯ ವಿವರಗಳನ್ನು ಹಂಚಿಕೊಂಡ ಪ್ರಧಾನಿ
प्रविष्टि तिथि:
14 JUN 2022 2:16PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಬಡವರು ಮತ್ತು ಸಮಾಜದ ಅಂಚಿನಲ್ಲಿರುವವರ ಸೇವೆಗಾಗಿ ಸರಕಾರ ಸಂಪೂರ್ಣ ಸಮರ್ಪಿತವಾಗಿದೆ ಎಂದು ಹೇಳಿದ್ದಾರೆ. ಬಡವರಿಗೆ ಪರಿಣಾಮಕಾರಿ ಮತ್ತು ಪಾರದರ್ಶಕ ಸೇವೆ ಒದಗಿಸುವುದನ್ನು ಖಾತರಿಪಡಿಸಿಕೊಳ್ಳಲು ಸರಕಾರವು ಸದಾ ಕಾರ್ಯಮಗ್ನವಾಗಿದೆ ಎಂದು ಶ್ರೀ ಮೋದಿ ಹೇಳಿದ್ದಾರೆ.
ʻಮೈಗವ್ʼನ(MyGov) ಟ್ವೀಟ್ ಥ್ರೆಡ್, ತಮ್ಮ ವೆಬ್‌ಸೈಟ್ ಹಾಗೂ ʻನಮೋ ಆ್ಯಪ್ʼನಿಂದ ಲೇಖನಗಳನ್ನು ಅವರು ಹಂಚಿಕೊಂಡಿದ್ದಾರೆ.
ಪ್ರಧಾನಿ ಟ್ವೀಟ್ನಲ್ಲಿ ಹೀಗೆ ಹೇಳಿದ್ದಾರೆ:
"ನಮ್ಮ ಸರಕಾರವು ಬಡವರಿಗೆ ಪರಿಣಾಮಕಾರಿ ಮತ್ತು ಪಾರದರ್ಶಕ ಸೇವೆ ಒದಗಿಸುವುದನ್ನು ಖಾತರಿಪಡಿಸಿಕೊಳ್ಳಲು ಸದಾ ಕಾರ್ಯಮಗ್ನವಾಗಿದೆ. #8YearsOfGaribSeva"
"ನಮ್ಮದು ಬಡವರು ಮತ್ತು ಸಮಾಜದ ಅಂಚಿನಲ್ಲಿರುವವರ ಸೇವೆಗಾಗಿ ಸಂಪೂರ್ಣವಾಗಿ ಸಮರ್ಪಿತವಾದ ಸರಕಾರವಾಗಿದೆ. ಈ ಲೇಖನಗಳು ಈ ನಿಟ್ಟಿನಲ್ಲಿನ ಸರಕಾರದ ಪ್ರಮುಖ ಪ್ರಯತ್ನಗಳನ್ನು ಎತ್ತಿ ತೋರುತ್ತವೆ." #8YearsOfGaribSeva
***
(रिलीज़ आईडी: 1833904)
आगंतुक पटल : 154
इस विज्ञप्ति को इन भाषाओं में पढ़ें:
Malayalam
,
Telugu
,
Tamil
,
Assamese
,
Odia
,
English
,
Urdu
,
Marathi
,
हिन्दी
,
Manipuri
,
Bengali
,
Punjabi
,
Gujarati