ಪ್ರಧಾನ ಮಂತ್ರಿಯವರ ಕಛೇರಿ 
                
                
                
                
                
                    
                    
                        ‘8 ವರ್ಷಗಳ ಟೆಕ್ ಪವರ್ಡ್ ಇಂಡಿಯಾ’ದ ವಿವರಗಳನ್ನು ಹಂಚಿಕೊಂಡ  ಪ್ರಧಾನಮಂತ್ರಿ
                    
                    
                        
                    
                
                
                    Posted On:
                10 JUN 2022 4:10PM by PIB Bengaluru
                
                
                
                
                
                
                ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಕಳೆದ 8 ವರ್ಷಗಳಲ್ಲಿ ತಂತ್ರಜ್ಞಾನ ಮತ್ತು ಆವಿಷ್ಕಾರಗಳ ಬಳಕೆಯು ಆರ್ಥಿಕತೆಯ ಪ್ರತಿಯೊಂದು ವಲಯವನ್ನು ಹೇಗೆ ಉತ್ತಮವಾಗಿ ಪರಿವರ್ತಿಸಿದೆ ಎಂಬುದರ ಬಗ್ಗೆ ಉಪಕ್ರಮಗಳನ್ನು ಹಂಚಿಕೊಂಡಿದ್ದಾರೆ. ಪ್ರಧಾನಮಂತ್ರಿ ಅವರು ತಮ್ಮ ವೆಬ್ ಸೈಟ್ http://narendramodi.in/  ನಲ್ಲಿ ಲೇಖನಗಳನ್ನು ಮತ್ತು ಮೈಗೌನಿಂದ ಸರಣಿ ಟ್ವೀಟ್‌ಗಳನ್ನು ಹಂಚಿಕೊಂಡರು.
ಪ್ರಧಾನಮಂತ್ರಿಯವರ ಟ್ವೀಟ್ :
ತಂತ್ರಜ್ಞಾನ ಎಂದರೆ ಹೆಚ್ಚಿನ ಪಾರದರ್ಶಕತೆ ಎಂದರ್ಥ.
ತಂತ್ರಜ್ಞಾನ ಎಂದರೆ ವರ್ಧಿತ ‘ಜೀವನವನ್ನು ಸುಲಭಗೊಳಿಸುವುದು’ ಎಂದರ್ಥ.
ಕಳೆದ 8 ವರ್ಷಗಳಲ್ಲಿ ತಂತ್ರಜ್ಞಾನದಲ್ಲಿ ಹಲವಾರು ದಾಪುಗಾಲುಗಳು ನಿಮ್ಮನ್ನು ಸಂತೋಷಪಡಿಸುತ್ತವೆ.  #8YearsOfTechPoweredIndia ”
ಆಡಳಿತಕ್ಕಾಗಿ ಮತ್ತು ಬಡವರ ಸೇವೆಗಾಗಿ ತಂತ್ರಜ್ಞಾನ ಮತ್ತು ಆವಿಷ್ಕಾರಗಳನ್ನು ಬಳಸುವಲ್ಲಿ ಭಾರತವು ಮುಂಚೂಣಿಯಲ್ಲಿದೆ. ಕಳೆದ 8 ವರ್ಷಗಳಲ್ಲಿ ನಾವು ಆರ್ಥಿಕತೆಯ ಪ್ರತಿಯೊಂದು ವಲಯವನ್ನು ಉತ್ತಮವಾಗಿ ಪರಿವರ್ತಿಸಿದ್ದೇವೆ. ಕೆಲವು ಪ್ರಮುಖ ಸುಧಾರಣೆಗಳು ಮತ್ತು ಮಧ್ಯಪ್ರವೇಶಗಳ ಬಗ್ಗೆ ಇಲ್ಲಿಓದಿ.  #8YearsOfTechPoweredIndia”
***
                
                
                
                
                
                (Release ID: 1833002)
                Visitor Counter : 228
                
                
                
                    
                
                
                    
                
                Read this release in: 
                
                        
                        
                            Odia 
                    
                        ,
                    
                        
                        
                            Assamese 
                    
                        ,
                    
                        
                        
                            Tamil 
                    
                        ,
                    
                        
                        
                            Telugu 
                    
                        ,
                    
                        
                        
                            Malayalam 
                    
                        ,
                    
                        
                        
                            English 
                    
                        ,
                    
                        
                        
                            Urdu 
                    
                        ,
                    
                        
                        
                            Marathi 
                    
                        ,
                    
                        
                        
                            हिन्दी 
                    
                        ,
                    
                        
                        
                            Bengali 
                    
                        ,
                    
                        
                        
                            Manipuri 
                    
                        ,
                    
                        
                        
                            Punjabi 
                    
                        ,
                    
                        
                        
                            Gujarati