ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav g20-india-2023

ಫ್ರಾನ್ಸ್ ನ ಚಾಟ್ರೊರೋಕ್ಸ್ ನ ವಿಶ್ವಕಪ್ ಪ್ಯಾರಾ ಶೂಟಿಂಗ್ ನಲ್ಲಿ ಚಿನ್ನ ಗೆದ್ದ ಮನೀಶ್ ನರ್ವಾಲ್ ಹಾಗೂ ರುಬಿನಾ ಫ್ರಾನ್ಸಿಸ್ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ

Posted On: 08 JUN 2022 8:44PM by PIB Bengaluru

ಫ್ರಾನ್ಸ್ ನ ಚಾಟ್ರೊರೋಕ್ಸ್ ನ ವಿಶ್ವಕಪ್ ಪ್ಯಾರಾ ಶೂಟಿಂಗ್ ನಲ್ಲಿ ಚಿನ್ನ ಗೆದ್ದ ಮನೀಶ್ ನರ್ವಾಲ್ ಹಾಗೂ ರುಬಿನಾ ಫ್ರಾನ್ಸಿಸ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.  

ತಮ್ಮ ಟ್ವೀಟ್ ಸಂದೇಶದಲ್ಲಿ ಪ್ರಧಾನಮಂತ್ರಿ ಅವರು,
"#ಚಾಟ್ರೊರೋಕ್ಸ್2022 ರ ಕ್ರೀಡಾಕೂಟದ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಮನೀಶ್ ನರ್ವಾಲ್ ಹಾಗೂ ರುಬಿನಾ ಫ್ರಾನ್ಸಿಸ್ ಅವರ ಬಗ್ಗೆ ಹೆಮ್ಮೆ ಉಂಟಾಗಿದೆ.  ಈ ವಿಶೇಷ ಗೆಲುವಿಗೆ ಅಭಿನಂದನೆಗಳು. ಮುಂದಿನ ಪ್ರಯತ್ನಗಳಿಗೆ ಶುಭಾಶಯಗಳು” ಎಂದು ಹೇಳಿದ್ದಾರೆ.

 

 

 
 

*****

 



(Release ID: 1832392) Visitor Counter : 191