ಪ್ರಧಾನ ಮಂತ್ರಿಯವರ ಕಛೇರಿ
'8 ವರ್ಷಗಳ ಇನ್ಫ್ರಾ ಗತಿ'ಯ ವಿವರಗಳನ್ನು ಹಂಚಿಕೊಂಡ ಪ್ರಧಾನಮಂತ್ರಿ
Posted On:
06 JUN 2022 3:00PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು #8YearsOfInfraGati ಎಂಬ ಹ್ಯಾಶ್ ಟ್ಯಾಗ್ ಅಡಿಯಲ್ಲಿ ಸರ್ಕಾರದ 8 ವರ್ಷಗಳ ಅವಧಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿಯ ವಿವರಗಳನ್ನು ಹಂಚಿಕೊಂಡಿದ್ದಾರೆ.
ಈ ಸಂಬಂಧ ಪ್ರಧಾನಿ ಟ್ವೀಟ್ ಮಾಡಿದ್ದಾರೆ:
"ಉತ್ತಮ ವಾಯು ಸಂಪರ್ಕ.
ಮೆಟ್ರೋ ಸಾರಿಗೆಯೊಂದಿಗೆ ಹೆಚ್ಚಿನ ನಗರಗಳು.
ಇನ್ಫ್ರಾಗಾಗಿ ರೆಕಾರ್ಡ್ ಪುಶ್.
ರೈಲ್ವೆಯನ್ನು ಆಧುನೀಕರಣಗೊಳಿಸುವುದು.
ನಮ್ಮ ಜನರಿಗಾಗಿ ಭಾರತವು ಮುಂದಿನ ಪೀಳಿಗೆಯ ಇನ್ಫ್ರಾ(ಮೂಲಸೌಕರ್ಯ) ವನ್ನು ಹೇಗೆ ನಿರ್ಮಿಸುತ್ತಿದೆ ಎಂಬುದರ ಒಂದು ಇಣುಕುನೋಟ ಇಲ್ಲಿದೆ. #8YearsOfInfraGati"
“ಕಳೆದ 8 ವರ್ಷಗಳಲ್ಲಿ ಮೂಲಸೌಕರ್ಯ ವಲಯದ ತ್ವರಿತ ಬೆಳವಣಿಗೆಯು ನವ ಭಾರತದ ಶಕ್ತಿಯನ್ನು ತೋರಿಸುತ್ತದೆ. ರಸ್ತೆಗಳು, ವಿಮಾನ ನಿಲ್ದಾಣಗಳು, ರೈಲು ಮೂಲಸೌಕರ್ಯ ಮತ್ತು ಬಂದರುಗಳ ನಿರ್ಮಾಣದೊಂದಿಗೆ ಇಂದು ಈ ವಲಯವು ಪ್ರಧಾನ ಮಂತ್ರಿ ಗತಿ ಶಕ್ತಿಯ ಮೂಲಕ ಹೊಸ ವೇಗವನ್ನು ಪಡೆಯುತ್ತಿದೆ.#8YearsOfInfraGati"
*****
(Release ID: 1831942)
Visitor Counter : 244
Read this release in:
Bengali
,
Assamese
,
Tamil
,
Telugu
,
Malayalam
,
English
,
Marathi
,
Hindi
,
Manipuri
,
Punjabi
,
Gujarati
,
Odia