ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಬುದ್ಧ ಪೂರ್ಣಿಮಾ ಅಂಗವಾಗಿ ಭಗವಾನ್ ಬುದ್ದನ ತತ್ವಗಳನ್ನು ಸ್ಮರಿಸಿದ ಪ್ರಧಾನಿ

प्रविष्टि तिथि: 16 MAY 2022 9:11AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಗವಾನ್ ಬುದ್ಧನ ತತ್ವಗಳನ್ನು ಸ್ಮರಿಸಿದ್ದಾರೆ ಮತ್ತು ಬುದ್ಧ ಪೂರ್ಣಿಮೆಯ ಸಂದರ್ಭದಲ್ಲಿ ಅವುಗಳನ್ನು ಸಾಕಾರಗೊಳಿಸುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ. 
ಪ್ರಧಾನಮಂತ್ರಿ ತಮ್ಮ ಟ್ವೀಟ್ ನಲ್ಲಿ ಹೀಗೆ ಹೇಳಿದ್ದಾರೆ.
“ಬುದ್ಧ ಪೂರ್ಣಿಮೆಯಂದು ನಾವು ಭಗವಾನ್ ಬುದ್ಧನ ತತ್ವಗಳನ್ನು ನೆನಪಿಸಿಕೊಳ್ಳುತ್ತೇವೆ ಮತ್ತು ಅವುಗಳನ್ನು ಸಾಕಾರಗಳಿಸಲು ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತೇವೆ. ಭಗವಾನ್ ಬುದ್ಧನ ಆಲೋಚನೆಗಳು ನಮ್ಮ ಭೂ ಗ್ರಹವನ್ನು ಹೆಚ್ಚು ಶಾಂತಿಯುತ, ಸಾಮರಸ್ಯ ಮತ್ತು ಸುಸ್ಥಿರಗೊಳಿಸುತ್ತದೆ’’ 

***


(रिलीज़ आईडी: 1825811) आगंतुक पटल : 206
इस विज्ञप्ति को इन भाषाओं में पढ़ें: English , Urdu , हिन्दी , Marathi , Bengali , Manipuri , Assamese , Punjabi , Gujarati , Odia , Tamil , Telugu , Malayalam