ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸಂಸ್ಕೃತ ಮತ್ತು ಹಿಂದಿ ವಿದ್ವಾಂಸ ಡಾ. ರಮಾ ಕಾಂತ್ ಶುಕ್ಲಾ ಅವರ ನಿಧನಕ್ಕೆ ಸಂತಾಪ ಸೂಚಿಸಿದ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 12 MAY 2022 4:58PM by PIB Bengaluru

ಸಂಸ್ಕೃತ ಮತ್ತು ಹಿಂದಿ ವಿದ್ವಾಂಸರಾದ ಡಾ. ರಮಾ ಕಾಂತ್ ಶುಕ್ಲಾ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಪ್ರಧಾನಮಂತ್ರಿ ಅವರು ಈ ರೀತಿ ಟ್ವೀಟ್  ಸಂದೇಶ ಮಾಡಿದ್ದಾರೆ;

"संस्कृत और हिन्दी साहित्य जगत में अमूल्य योगदान देने वाले डॉ. रमाकांत शुक्ल जी के देहावसान से अत्यंत दुख हुआ है। शोक की इस घड़ी में उनके परिजनों और प्रशंसकों के प्रति मेरी गहरी संवेदनाएं। ॐ शांति!" 

****


(ಪ್ರಕಟಣೆ ಐ.ಡಿ.: 1824951) ವಿಸಿಟರ್ ಕೌಂಟರ್ : 190