ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಇಟಲಿಯ ಪ್ರಧಾನಮಂತ್ರಿ ಮಾರಿಯೋ ಡ್ರಾಘಿ ಶೀಘ್ರ ಕೋವಿಡ್ -19 ನಿಂದ ಗುಣಮುಖರಾಗಲು ಪ್ರಧಾನಿ ಹಾರೈಕೆ

प्रविष्टि तिथि: 20 APR 2022 7:30PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಟಲಿಯ ಪ್ರಧಾನಮಂತ್ರಿ ಶ್ರೀ ಮಾರಿಯೋ ಡ್ರಾಘಿ ಅವರು ಶೀಘ್ರ ಕೋವಿಡ್ 19 ನಿಂದ ಗುಣಮುಖರಾಗಲಿ ಎಂದು ಶುಭ ಕೋರಿದ್ದಾರೆ. 

ಪ್ರಧಾನಮಂತ್ರಿ ತಮ್ಮ ಟ್ವೇಟ್ ನಲ್ಲಿ ಹೀಗೆ ಹೇಳಿದ್ದಾರೆ.

"ನನ್ನ ಆತ್ಮೀಯ ಮಿತ್ರ ಇಟಲಿಯ ಪ್ರಧಾನಮಂತ್ರಿ ಮಾರಿಯೋ ಡ್ರಾಘಿ ಕೋವಿಡ್ -19 ನಿಂದ ಶೀಘ್ರ ಗುಣಮುಖರಾಗಿ @Palazzo_Chigi ಎಂದು ಹೇಳಿದ್ದಾರೆ.

*****


(रिलीज़ आईडी: 1818681) आगंतुक पटल : 204
इस विज्ञप्ति को इन भाषाओं में पढ़ें: English , Urdu , Marathi , Bengali , Assamese , Manipuri , Punjabi , Gujarati , Odia , Tamil , Telugu , Malayalam