ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮನ್ ಕಿ ಬಾತ್ ಕುರಿತ ಮ್ಯಾಗಜೈನ್ ಹಂಚಿಕೊಂಡ ಪ್ರಧಾನಿ ಮುಂದಿನ ಮನ್ ಕಿ ಬಾತ್ ಏ.24ರಂದು 

Posted On: 17 APR 2022 8:51AM by PIB Bengaluru

ಪ್ರಧಾನಮಂತ್ರಿ  ಶ್ರೀ ನರೇಂದ್ರ ಮೋದಿ ಅವರು ಮನ್ ಕಿ ಬಾತ್ ನ ಕಳೆದ ಆವೃತ್ತಿಯನ್ನು ಆಧರಿಸಿದ ಮ್ಯಾಗಜೈನ್ ಅನ್ನು ಹಂಚಿಕೊಂಡಿದ್ದಾರೆ. ಅಲ್ಲದೆ, ಏಪ್ರಿಲ್ 24ರಂದು ಪ್ರಸಾರವಾಗಲಿರುವ ಮುಂದಿನ ಆವೃತ್ತಿಯನ್ನು ಆಲಿಸುವಂತೆ ಅವರು ಜನರಲ್ಲಿ ಮನವಿ ಮಾಡಿದ್ದಾರೆ. 

ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ನಲ್ಲಿ ಹೀಗೆ ಹೇಳಿದ್ದಾರೆ.
“ಕಳೆದ ತಿಂಗಳ #MannKiBaatನಲ್ಲಿನ ಆಸಕ್ತಿದಾಯಕ ನಿಯತಕಾಲಿಕ ಇಲ್ಲಿದೆ, ಇದರಲ್ಲಿ ನಾವು ಭಾರತದ ರಫ್ತು ಪ್ರಮಾಣ ಏರಿಕೆ, ಆಯುರ್ವೇದ ನವೋದ್ಯಮಗಳು, ಜಲ ಸಂರಕ್ಷಣೆ ಮತ್ತು ಸಾಂಪ್ರದಾಯಿಕ ಜಾತ್ರೆಗಳಂತಹ ವೈವಿಧ್ಯಮಯ ವಿಷಯಗಳ ಬಗ್ಗೆ ಚರ್ಚಿಸಿದ್ದೇವೆ. 24 ರಂದು ಮುಂದಿನ ಆವೃತ್ತಿಯನ್ನು ಆಲಿಸಲು ಸೇರ್ಪಡೆಯಾಗಿರಿ’’ 
http://davp.nic.in/ebook/mib/MannKiBaat_Hindi/index.html

 

 

 

 

****


(Release ID: 1817542) Visitor Counter : 195