ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಗ್ರ್ಯಾಮಿ ವಿಜೇತ ರಿಕಿ ಕೇಜ್‌ ಅವರು ಪ್ರಧಾನಮಂತ್ರಿ ಅವರನ್ನು ಭೇಟಿ ಮಾಡಿದರು

ಪ್ರಕಟಣಾ ದಿನಾಂಕ: 14 APR 2022 8:54PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಗ್ರ್ಯಾಮಿ ವಿಜೇತ ಭಾರತೀಯ ಸಂಗೀತಗಾರ ರಿಕಿ ಕೇಜ್‌ ಅವರನ್ನು ಭೇಟಿಯಾದ ಬಗ್ಗೆ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ. ಇದೇ ವೇಳೆ ಭವಿಷ್ಯದ ಪ್ರಯತ್ನಗಳಿಗಾಗಿ ಅವರಿಗೆ ಶುಭ ಹಾರೈಸುವ ವೇಳೆ ಪ್ರಧಾನಮಂತ್ರಿ ಅವರು ಸಂಗೀತದ ಬಗೆಗಿನ ನಿಮ್ಮ ತೀವ್ರತರ ಆಸಕ್ತಿ ಮತ್ತು ಉತ್ಸಾಹವು ಇನ್ನಷ್ಟು ಬಲಗೊಳ್ಳುತ್ತಿದೆ ಎಂದು ಹೇಳಿದರು.
ಈ ಕುರಿತು ಟ್ವೀಟ್‌  ಮಾಡಿರುವ ಪ್ರಧಾನಮಂತ್ರಿ;
‘‘ ನಿಮ್ಮನ್ನು @rickykej! ಭೇಟಿಯಾಗಿದ್ದಕ್ಕೆ ಸಂತೋಷವಾಗಿದೆ! ಸಂಗೀತದ ಬಗೆಗಿನ ನಿಮ್ಮ ತೀವ್ರ ತರ ಆಸಕ್ತಿ ಮತ್ತು ಉತ್ಸಾಹವು ಇನ್ನಷ್ಟು ಬಲಗೊಳ್ಳುತ್ತಲೇ ಇದೆ. ನಿಮ್ಮ ಮುಂದಿನ ಪ್ರಯತ್ನಗಳಿಗೆ ಶುಭಾಶಯಗಳು,’’ ಎಂದಿದ್ದಾರೆ.

 

***


(ಪ್ರಕಟಣೆ ಐ.ಡಿ.: 1816985) ವಿಸಿಟರ್ ಕೌಂಟರ್ : 147