ಪ್ರಧಾನ ಮಂತ್ರಿಯವರ ಕಛೇರಿ
ಶ್ಯಾಮ್ ಜೀ ಕೃಷ್ಣ ವರ್ಮ ಪುಣ್ಯತಿಥಿ; ಪ್ರಧಾನ ಮಂತ್ರಿ ಸ್ಮರಣೆ
ಪ್ರಕಟಣಾ ದಿನಾಂಕ:
30 MAR 2022 9:48AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಯಾಮ್ ಜೀ ಕೃಷ್ಣ ವರ್ಮ ಅವರ ಪುಣ್ಯತಿಥಿ ಅಂಗವಾಗಿ ಧೀಮಂತ ಸ್ವಾತಂತ್ರ್ಯ ಹೋರಾಟಗಾರನಿಗೆ ಗೌರವ ನಮನ ಸಲ್ಲಿಸಿದರು.
ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಶ್ಯಾಮ್ ಜೀ ಕೃಷ್ಣ ವರ್ಮ ಅವರು ನೀಡಿರುವ ಸ್ಮರಣೀಯ ಕೊಡುಗೆಯನ್ನು ಪ್ರತಿಯೊಬ್ಬ ಭಾರತೀಯನು ಹೆಮ್ಮೆಪಡುತ್ತಾನೆ. ಈ ಮಹಾನ್ ಸ್ವಾತಂತ್ರ್ಯ ಹೋರಾಟಗಾರನ ಚಿತಾಭಸ್ಮವನ್ನು 2003ರಲ್ಲಿ ಜಿನೀವಾದಿಂದ ಮರಳಿ ತಂದದ್ದನ್ನು ಪ್ರಧಾನ ಮಂತ್ರಿ ಅವರು ನೆನಪಿಸಿಕೊಂಡರು.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮತ್ರಿ ಅವರು;
"ಅಪ್ರತಿಮ ಧೈರ್ಯಶಾಲಿ ಶ್ಯಾಮ್ ಜೀ ಕೃಷ್ಣ ವರ್ಮ ಅವರ ಪುಣ್ಯ ತಿಥಿಯಂದು ಅವರನ್ನು ಸ್ಮರಿಸುತ್ತಿದ್ದೇನೆ. ನಮ್ಮ ಸ್ವಾತಂತ್ರ್ಯ ಹೋರಾಟಕ್ಕೆ ಅವರು ನೀಡಿರುವ ಸ್ಮರಣೀಯ ಕೊಡುಗೆಯನ್ನು ಪ್ರತಿಯೊಬ್ಬ ಭಾರತೀಯನು ಹೆಮ್ಮೆಪಡುತ್ತಾನೆ. 2003ರಲ್ಲಿ ಜಿನೀವಾದಿಂದ ಅವರ ಶ್ಯಾಮ್ ಜೀ ಚಿತಾಭಸ್ಮವನ್ನು ಮರಳಿ ತರಲು ಸಾಧ್ಯವಾಯಿತು. ಅದು ನನ್ನ ಜೀವನದ ಅತ್ಯಂತ ವಿಶೇಷ ಕ್ಷಣಗಳಲ್ಲಿ ಉಳಿಯುತ್ತದೆ" ಎಂದು ಪ್ರಧಾನ ಮಂತ್ರಿ ತಿಳಿಸಿದ್ದಾರೆ.
***
(ಪ್ರಕಟಣೆ ಐ.ಡಿ.: 1811292)
ವಿಸಿಟರ್ ಕೌಂಟರ್ : 209
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
हिन्दी
,
Marathi
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam