ಉಕ್ಕು ಸಚಿವಾಲಯ
azadi ka amrit mahotsav

ಆಜಾದಿ ಕಾ ಅಮೃತ್ ಮಹೋತ್ಸವ (AKAM) ಅಡಿಯಲ್ಲಿ SAIL-VISL ನಲ್ಲಿ ಹೃದಯ ತಪಾಸಣೆ ಶಿಬಿರ

प्रविष्टि तिथि: 17 FEB 2022 2:09PM by PIB Bengaluru

ಆಜಾದಿ ಕಾ ಅಮೃತ್ ಮಹೋತ್ಸವ ಅಡಿಯಲ್ಲಿ, ನೌಕರರು ಮತ್ತು ಗುತ್ತಿಗೆ ಕಾರ್ಮಿಕರಿಗೆ ಹೃದಯ ತಪಾಸಣೆ ಶಿಬಿರವನ್ನು SAIL-VISL ನಲ್ಲಿ ನಿನ್ನೆ ಮತ್ತು  2022 ಜನವರಿ19 ಮತ್ತು 29  ರಂದು ಆಯೋಜಿಸಲಾಗಿತ್ತು. ಇದರಲ್ಲಿ 285 ಉದ್ಯೋಗಿಗಳು ಮತ್ತು 30 ಮಹಿಳೆಯರು ಸೇರಿದಂತೆ ಗುತ್ತಿಗೆ ಕಾರ್ಮಿಕರನ್ನು ಬಿಪಿ, ಶುಗರ್, ಆಮ್ಲಜನಕದ ಶುದ್ಧತ್ವ ಮಟ್ಟ, ಇಸಿಎಚ್ ಮತ್ತು ಇಸಿಜಿಯನ್ನು ಪರೀಕ್ಷಿಸಲಾಯಿತು.

ಸಹ್ಯಾದ್ರಿ ನಾರಾಯಣ ಹೃದಯಾಲಯದಿಂದ  ವಿ ಐಎಸ್ ಎಲ್ ಎಚ್ ಆರ್ ಡಿ  ಕೇಂದ್ರದಲ್ಲಿ ಹೃದಯ ತಪಾಸಣೆ ಶಿಬಿರವನ್ನು ನಡೆಸಲಾಯಿತುಶಿವಮೊಗ್ಗ ವೈದ್ಯರು ಮತ್ತು ತಂಡ ಮತ್ತು VISL HRD, PR ಮತ್ತು ಆಸ್ಪತ್ರೆ ಇಲಾಖೆಯಿಂದ ಇದನ್ನು ಆಯೋಜಿಸಲಾಗಿತ್ತು. ಹೃದ್ರೋಗ ತಜ್ಞ ಡಾ. ಶರತ್ ಸಂಗನಗೌಡರ್ ಮತ್ತು ಡಾ. ಎಸ್.ವಿ. ಸಿದ್ದಾರ್ಥ್ ತಜ್ಞ ಸಲಹೆ ನೀಡಿದರು.

***


(रिलीज़ आईडी: 1799033) आगंतुक पटल : 316
इस विज्ञप्ति को इन भाषाओं में पढ़ें: English , Urdu , हिन्दी , Bengali , Punjabi , Gujarati , Tamil , Telugu