ಜವಳಿ ಸಚಿವಾಲಯ
azadi ka amrit mahotsav

ಜವಳಿಗಾಗಿ ಉತ್ಪಾದನೆಗೆ ಸಂಬಂಧಿತ ಪ್ರೋತ್ಸಾಹ (ಪಿಎಲ್ಐ) ಯೋಜನೆಯಡಿ ಅರ್ಜಿ ಸಲ್ಲಿಸುವ ದಿನಾಂಕದ ವಿಸ್ತರಣೆ

Posted On: 28 JAN 2022 12:24PM by PIB Bengaluru

ಜವಳಿ ಸಚಿವಾಲಯ ಜವಳಿಗಾಗಿ ಪಿಎಲ್ಐ ಯೋಜನೆಯಡಿ ಅರ್ಜಿಗಳನ್ನು ಸಲ್ಲಿಸುವ ಕಾಲಮಿತಿಯನ್ನು 2022 ಫೆಬ್ರವರಿ 14ರವರೆಗೆ ವಿಸ್ತರಿಸಿದೆ. ಹಿಂದೆ ಜವಳಿಗಾಗಿ ಪಿಎಲ್ಐ ಯೋಜನೆಯಡಿ ಆನ್‌ಲೈನ್ ಅರ್ಜಿಯನ್ನು ಸಲ್ಲಿಸುವ ದಿನಾಂಕ 2022 ಜನವರಿ 31ರವರೆಗೆ ಇತ್ತು.

ಅರ್ಹ ಅರ್ಜಿದಾರರು ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದು. ಲಿಂಕ್ https://pli.texmin.gov.in/mainapp/Default  ಆಗಿದೆ.

ಯೋಜನೆಯ ವಿವರವಾದ ಮಾರ್ಗಸೂಚಿಗಳು ಇಲ್ಲಿ ಲಭ್ಯವಿದೆ

https://pli.texmin.gov.in/Guidelines/Approved%20Guidelines%20for%20PLI%20scheme%20for%20Textiles.pdf.

***(Release ID: 1793238) Visitor Counter : 82