ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಮಾರಿಷಸ್ ಪ್ರಧಾನಿ ಪ್ರವಿಂದ್ ಕುಮಾರ್ ಜುಗ್ನಾಥ್ ಅವರಿಂದ ಜಂಟಿ ಉದ್ಘಾಟನೆ ಮತ್ತು ಯೋಜನೆಗಳು
प्रविष्टि तिथि:
19 JAN 2022 8:16PM by PIB Bengaluru
ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಮಾರಿಷಸ್‌ನ ಪ್ರಧಾನ ಮಂತ್ರಿ ಪ್ರವಿಂದ್ ಕುಮಾರ್ ಜುಗ್ನೌಥ್ ಅವರು ಮಾರಿಷಸ್‌ನಲ್ಲಿ ಭಾರತದ ನೆರವಿನ ಸಾಮಾಜಿಕ ವಸತಿ ಘಟಕಗಳ ಯೋಜನೆಯನ್ನು 2022ರ ಜನವರಿ 20ರಂದು ಸಂಜೆ 4:30 ರ ಸುಮಾರಿಗೆ ಜಂಟಿಯಾಗಿ ಉದ್ಘಾಟಿಸಲಿದ್ದಾರೆ. ಇಬ್ಬರು ಗಣ್ಯರು ಮಾರಿಷಸ್‌ನಲ್ಲಿ ಸಿವಿಲ್ ಸರ್ವಿಸ್ ಕಾಲೇಜ್ ಮತ್ತು 8MW ಸೋಲಾರ್ ಪಿವಿ ಫಾರ್ಮ್ ಯೋಜನೆಗಳನ್ನು ಪ್ರಾರಂಭಿಸಲಿದ್ದಾರೆ. ಇವುಗಳನ್ನು ಭಾರತದ ಅಭಿವೃದ್ಧಿ ಬೆಂಬಲದ ಅಡಿಯಲ್ಲಿ ಕೈಗೊಳ್ಳಲಾಗುತ್ತದೆ.
ಮೆಟ್ರೋ ಎಕ್ಸ್‌ಪ್ರೆಸ್ ಯೋಜನೆ ಮತ್ತು ಇತರ ಮೂಲಸೌಕರ್ಯ ಯೋಜನೆಗಳಿಗಾಗಿ ಭಾರತದಿಂದ ಮಾರಿಷಸ್‌ಗೆ US$ 190 ಮಿಲಿಯನ್ ಲೈನ್ ಆಫ್ ಕ್ರೆಡಿಟ್ (LoC) ವಿಸ್ತರಿಸುವ ಒಪ್ಪಂದ; ಮತ್ತು ಸಣ್ಣ ಅಭಿವೃದ್ಧಿ ಯೋಜನೆಗಳ ಅನುಷ್ಠಾನದ ಬಗ್ಗೆ ತಿಳುವಳಿಕೆ ಪತ್ರವನ್ನು ಸಹ ವಿನಿಮಯ ಮಾಡಿಕೊಳ್ಳಲಾಗುತ್ತದೆ.
***
(रिलीज़ आईडी: 1791167)
आगंतुक पटल : 217
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam