ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮಕರ ಸಂಕ್ರಾಂತಿ, ಉತ್ತರಾಯಣ, ಭೋಗಿ, ಮಾಘ ಬಿಹು ಮತ್ತು ಪೊಂಗಲ್ ಅಂಗವಾಗಿ ದೇಶದ ಜನರಿಗೆ ಶುಭ ಕೋರಿದ ಪ್ರಧಾನಮಂತ್ರಿ

Posted On: 14 JAN 2022 9:18AM by PIB Bengaluru

ಪ್ರಧಾನಮಂತ್ರಿ ಅವರು ತಮ್ಮ ಸರಣಿ ಟ್ವೀಟ್ ಗಳಲ್ಲಿ ಹೀಗೆ ಹೇಳಿದ್ದಾರೆ.

“ಭಾರತದ ದೇಶಾದ್ಯಂತ ನಾವು ಹಲವು ಹಬ್ಬಗಳನ್ನು ಆಚರಿಸುತ್ತಿದ್ದೇವೆ, ಅವು ಭಾರತದ ಕ್ರಿಯಾಶೀಲ ಸಾಂಸ್ಕೃತಿಕ ವೈವಿಧ್ಯತೆಯನ್ನು ಬಿಂಬಿಸುತ್ತದೆ. ಈ ಹಬ್ಬಗಳಿಗೆ ನನ್ನ ಶುಭಾಶಯಗಳು.

ಮಕರ ಸಂಕ್ರಾಂತಿ ಹಬ್ಬಕ್ಕೆ ಶುಭಾಶಯಗಳು https://t.co/4ittq5QTsr

ಉತ್ತರಾಯಣವನ್ನು ಅದ್ಬುತವಾಗಿ ಆಚರಿಸಿ. https://t.co/hHcMBzBJZP 

ಎಲ್ಲರಿಗೂ ಭೋಗಿ ಹಬ್ಬದ ಶುಭಾಶಯಗಳು. ಈ ವಿಶೇಷ ಹಬ್ಬ ನಮ್ಮ ಸಮಾಜದಲ್ಲಿ ಸಂತೋಷದ ಮನೋಭಾವವನ್ನು ಹೆಚ್ಚಿಸಲಿ. ನಮ್ಮ ಪ್ರಜೆಗಳ ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ನಾನು ಪ್ರಾರ್ಥಿಸುತ್ತೇನೆ. https://t.co/plBUW3psnB 

ನಿಮ್ಮೆಲ್ಲರಿಗೂ ಮಾಘ ಬಿಹು ಶುಭಾಶಯಗಳು. ಈ ಹಬ್ಬವು ಪ್ರತಿಯೊಬ್ಬರ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸಲಿ ಎಂದು ಪ್ರಾರ್ಥಿಸುತ್ತೇನೆ. https://t.co/mEiRGpHweZ 

ಪೊಂಗಲ್ ತಮಿಳುನಾಡಿನ ಶ್ರೀಮಂತ ಸಂಸ್ಕೃತಿಗೆ ಸಮಾನಾರ್ಥಕವಾಗಿದೆ. ಈ ವಿಶೇಷ ಸಂದರ್ಭದಲ್ಲಿ ಎಲ್ಲರಿಗೂ ಮತ್ತು ವಿಶೇಷವಾಗಿ ಜಗತ್ತಿನಾದ್ಯಂತ ಇರುವ ತಮಿಳು ಜನರಿಗೆ ನನ್ನ ಶುಭಾಶಯಗಳು. ಪ್ರಕೃತಿ ಜೊತೆಗಿನ ನಮ್ಮ ಬಾಂಧವ್ಯ ಮತ್ತು ಸಮಾಜದಲ್ಲಿ ಸಹೋದರತ್ವ ಮನೋಭಾವ ಇನ್ನಷ್ಟು ಬಲವರ್ಧನೆಯಾಗಲಿ ಎಂದು ಪ್ರಾರ್ಥಿಸುತ್ತೇನೆ. https://t.co/FjZqzzsLhr"

***




(Release ID: 1789946) Visitor Counter : 193