ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ನೆದರ್ಲೆಂಡ್ಸ್‌ ಪ್ರಧಾನ ಮಂತ್ರಿ ಎಚ್.ಇ. ಮಾರ್ಕ್ ರುಟ್ಟೆ ಅವರು ನಾಲ್ಕನೇ ಅವಧಿಗೆ ಅಧಿಕಾರಕ್ಕೇರುತ್ತಿರುವುದಕ್ಕೆ ಪ್ರಧಾನಿ ಅಭಿನಂದನೆ ಸಲ್ಲಿಸಿದ್ದಾರೆ

प्रविष्टि तिथि: 11 JAN 2022 11:45PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ನಾಲ್ಕನೇ ಅವಧಿಗೆ ನೆದರ್ಲೆಂಡ್ಸ್‌ನ ಪ್ರಧಾನಮಂತ್ರಿಯಾಗಿ ಅಧಿಕಾರಕ್ಕೇರುತ್ತಿರುವ ಹೆಚ್.. ಮಾರ್ಕ್ ರುಟ್ಟೆ ಅವರನ್ನು  ಅಭಿನಂದಿಸಿದ್ದಾರೆ.

ಟ್ವೀಟ್‌ನಲ್ಲಿ ಪ್ರಧಾನಮಂತ್ರಿ ಅವರು, "ನನ್ನ ಆತ್ಮೀಯ ಸ್ನೇಹಿತ ಪ್ರಧಾನಮಂತ್ರಿ @markrutte ಅವರಿಗೆ ಅಭಿನಂದನೆಗಳು ಮತ್ತು ನಾಲ್ಕನೇ ಅವಧಿಯ ಯಶಸ್ವಿ ಅಧಿಕಾರಕ್ಕಾಗಿ ಶುಭಾಶಯಗಳು. ನಾವು ಒಟ್ಟಾಗಿ ಭಾರತ ಮತ್ತು ನೆದರ್ಲೆಂಡ್ಸ್‌ ನಡುವಿನ ವ್ಯಾಪಕ ಪಾಲುದಾರಿಕೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತೇವೆ ಎಂಬ ವಿಶ್ವಾಸವಿದೆ." ಎಂದಿದ್ದಾರೆ.

***


(रिलीज़ आईडी: 1789554) आगंतुक पटल : 200
इस विज्ञप्ति को इन भाषाओं में पढ़ें: Malayalam , English , Urdu , Marathi , हिन्दी , Bengali , Assamese , Manipuri , Punjabi , Gujarati , Odia , Tamil , Telugu