ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಶಿಲ್ಲಾಂಗ್ ಚೇಂಬರ್  ಕಾಯರ್ನ ಶ್ರೀ ನೀಲ್ ನೊನ್ಕಿನ್ರಿಹ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ

प्रविष्टि तिथि: 05 JAN 2022 8:38PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶಿಲ್ಲಾಂಗ್ ಚೇಂಬರ್ ಕಾಯರ್ನ ಮಾರ್ಗದರ್ಶಕ ಮತ್ತು ನಿರ್ವಾಹಕ ಶ್ರೀ ನೀಲ್ ನೊನ್ಕಿನ್ರಿಹ್ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಬಗ್ಗೆ ಪ್ರಧಾನಮಂತ್ರಿಯವರು ಹೀಗೆ ಟ್ವೀಟ್ ಮಾಡಿದ್ದಾರೆ:

"ಶ್ರೀ ನೀಲ್ ನೊನ್ಕಿನ್ರಿಹ್ ಅವರು ಜಾಗತಿಕವಾಗಿ ಪ್ರೇಕ್ಷಕರನ್ನು ಮೋಡಿ ಮಾಡಿದ ʻಶಿಲ್ಲಾಂಗ್ ಚೇಂಬರ್ ಕಾಯರ್ʼಗೆ ಅತ್ಯುತ್ತಮ ಮಾರ್ಗದರ್ಶಕರಾಗಿದ್ದರುಅವರ ಕೆಲವು ಅದ್ಭುತ ಪ್ರದರ್ಶನಗಳಿಗೆ ನಾನು ಸಾಕ್ಷಿಯಾಗಿದ್ದಾನೆ. ಅವರು ತುಂಬಾ ಬೇಗ ನಮ್ಮನ್ನು ಅಗಲಿದರು. ಅವರ ಸೃಜನಶೀಲತೆ ಸದಾ ನೆನಪಿನಲ್ಲಿ ಉಳಿಯಲಿದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು. ಓಂ ಶಾಂತಿ."

***


(रिलीज़ आईडी: 1787962) आगंतुक पटल : 264
इस विज्ञप्ति को इन भाषाओं में पढ़ें: English , Urdu , हिन्दी , Marathi , Manipuri , Bengali , Assamese , Punjabi , Gujarati , Odia , Tamil , Telugu , Malayalam