ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಛತ್ ಪೂಜಾ ಅಂಗವಾಗಿ ಜನತೆಗೆ ಶುಭ ಕೋರಿದ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 10 NOV 2021 10:08AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಛತ್ ಪೂಜಾ ಅಂಗವಾಗಿ ಜನತೆಗೆ ಶುಭ ಕೋರಿದ್ದಾರೆ.

ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ಸಂದೇಶದಲ್ಲಿ "ನಿಮಗೆಲ್ಲರಿಗೂ ಸೂರ್ಯೋಪಾಸನೆಯ ಮಹಾಹಬ್ಬವಾದ ಛತ್ ಹಬ್ಬದ ಶುಭಾಶಯಗಳು. ಛತ್ ಮಾತೆ ಎಲ್ಲರಿಗೂ ಉತ್ತಮ ಆರೋಗ್ಯ ಮತ್ತು ಸಂತೋಷವನ್ನು ನೀಡಲಿ" ಎಂದು ಹೇಳಿದ್ದಾರೆ.‌

***


(ಪ್ರಕಟಣೆ ಐ.ಡಿ.: 1770561) ವಿಸಿಟರ್ ಕೌಂಟರ್ : 252