ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮಣಿಪುರದಲ್ಲಿ ಎಂ.ಎಸ್‌.ಎಂ.ಇ.ಗಳು 1 ಲಕ್ಷ ಉದ್ಯೋಗ ಅವಕಾಶ ಸೃಷ್ಟಿಸಿದ್ದಕ್ಕೆ ಪ್ರಧಾನಮಂತ್ರಿಯವರಿಂದ ಶ್ಲಾಘನೆ

प्रविष्टि तिथि: 30 OCT 2021 12:06PM by PIB Bengaluru

ಮಣಿಪುರದಲ್ಲಿ ಎಂ.ಎಸ್‌.ಎಂ.ಇ.ಗಳು 1 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಿರುವುದನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.

ಮಣಿಪುರದ ಮುಖ್ಯಮಂತ್ರಿ ಶ್ರೀ ಎನ್. ಬಿರೇನ್ ಸಿಂಗ್ ಅವರ ಟ್ವೀಟ್‌ ಗೆ ಸ್ಪಂದನೆಯಾಗಿ ಪ್ರಧಾನಮಂತ್ರಿ ಅವರು ಈ ರೀತಿ ಸಂದೇಶ ನೀಡಿದ್ದಾರೆ;

"ಒಳ್ಳೆಯದು ಮಣಿಪುರ! ರಾಜ್ಯದ ಪ್ರಗತಿಯನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ ಎಂ.ಎಸ್‌.ಎಂ.ಇ. ವಲಯದ ಬಲವನ್ನು ಹೆಚ್ಚಿಸುವ ಉತ್ತಮ ಕೆಲಸವನ್ನು ಮುಂದುವರಿಸಿ."

 

***
 


(रिलीज़ आईडी: 1767851) आगंतुक पटल : 253
इस विज्ञप्ति को इन भाषाओं में पढ़ें: English , Urdu , हिन्दी , Marathi , Bengali , Assamese , Manipuri , Punjabi , Gujarati , Odia , Tamil , Telugu , Malayalam