ಪ್ರಧಾನ ಮಂತ್ರಿಯವರ ಕಛೇರಿ 
                
                
                
                
                
                    
                    
                        ಪ್ರಧಾನ ಮಂತ್ರಿ ಅವರಿಂದ ಜನರಲ್ ಅಟೋಮಿಕ್ಸ್ ಗ್ಲೋಬಲ್ ಕಾರ್ಪೋರೇಶನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ವಿವೇಕ್ ಲಾಲ್ ಭೇಟಿ
                    
                    
                        
                    
                
                
                    Posted On:
                23 SEP 2021 9:12PM by PIB Bengaluru
                
                
                
                
                
                
                ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಜನರಲ್ ಅಟೋಮಿಕ್ಸ್  ಗ್ಲೋಬಲ್ ಕಾರ್ಪೋರೇಶನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ವಿವೇಕ್ ಲಾಲ್ ಅವರನ್ನು ಭೇಟಿಯಾದರು.
ಅವರು ಭಾರತದಲ್ಲಿ ರಕ್ಷಣಾ ತಂತ್ರಜ್ಞಾನ ವಲಯವನ್ನು ಬಲಪಡಿಸುವ ಬಗ್ಗೆ ಮಾತುಕತೆ ನಡೆಸಿದರು. ಶ್ರೀ ಲಾಲ್ ಅವರು  ರಕ್ಷಣೆ ವಲಯದಲ್ಲಿ ಹಾಗು ಆಧುನಿಕ ತಂತ್ರಜ್ಞಾನ ಉತ್ಪಾದನೆಗೆ ಸಂಬಂಧಿಸಿ  ಮತ್ತು ಭಾರತದಲ್ಲಿ ಸಾಮರ್ಥ್ಯ ವರ್ಧನೆಗೆ ಇತ್ತೀಚೆಗೆ ಜಾರಿಗೆ ತರಲಾದ ನೀತಿ ಬದಲಾವಣೆ ಕ್ರಮಗಳನ್ನು ಶ್ಲಾಘಿಸಿದರು.
***
                
                
                
                
                
                (Release ID: 1757880)
                Visitor Counter : 237
                
                
                
                    
                
                
                    
                
                Read this release in: 
                
                        
                        
                            Tamil 
                    
                        ,
                    
                        
                        
                            English 
                    
                        ,
                    
                        
                        
                            Urdu 
                    
                        ,
                    
                        
                        
                            Marathi 
                    
                        ,
                    
                        
                        
                            हिन्दी 
                    
                        ,
                    
                        
                        
                            Assamese 
                    
                        ,
                    
                        
                        
                            Manipuri 
                    
                        ,
                    
                        
                        
                            Bengali 
                    
                        ,
                    
                        
                        
                            Punjabi 
                    
                        ,
                    
                        
                        
                            Gujarati 
                    
                        ,
                    
                        
                        
                            Odia 
                    
                        ,
                    
                        
                        
                            Telugu 
                    
                        ,
                    
                        
                        
                            Malayalam