ಪ್ರಧಾನ ಮಂತ್ರಿಯವರ ಕಛೇರಿ
ಜಾರ್ಖಂಡ್ ನ ಲತೇಹಾರ್ ಜಿಲ್ಲೆಯಲ್ಲಿ ಮುಳುಗಡೆಯಲ್ಲಿಂಟಾದ ಜೀವಹಾನಿಗೆ ಪ್ರಧಾನಮಂತ್ರಿ ಸಂತಾಪ
Posted On:
18 SEP 2021 8:57PM by PIB Bengaluru
ಜಾರ್ಖಂಡ್ ನ ಲತೇಹಾರ್ ಜಿಲ್ಲೆಯಲ್ಲಿ ಮುಳುಗಿ ಉಂಟಾದ ಜೀವಹಾನಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.
ಪ್ರಧಾನಮಂತ್ರಿ ಕಚೇರಿ ಟ್ವೀಟ್ ಸಂದೇಶ ಹೀಗಿದೆ;
"ಜಾರ್ಖಂಡ್ ನ ಲತೇಹಾರ್ ಜಿಲ್ಲೆಯಲ್ಲಿ ಮುಳುಗಿ ಉಂಟಾದ ಘಟನೆಯಲ್ಲಿ ಯುವಕರು ಜೀವಕಳೆದುಕೊಂಡಿರುವುದಕ್ಕೆ ಬಹಳ ಆಘಾತವಾಗಿದೆ. ದುಃಖದ ಈ ಸಮಯದಲ್ಲಿ, ದುಃಖಿತ ಕುಟುಂಬಗಳಿಗೆ ನನ್ನ ಸಾಂತ್ವನ: ಪ್ರಧಾನಂತ್ರಿ @ನರೇಂದ್ರಮೋದಿ"
***
(Release ID: 1756172)
Visitor Counter : 242
Read this release in:
English
,
Urdu
,
Marathi
,
Hindi
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam