ಪ್ರಧಾನ ಮಂತ್ರಿಯವರ ಕಛೇರಿ
ಖ್ಯಾತ ಸಾಹಿತಿ ಶ್ರೀ ಬುದ್ಧದೇವ್ ಗುಹ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ
प्रविष्टि तिथि:
30 AUG 2021 3:30PM by PIB Bengaluru
ಖ್ಯಾತ ಸಾಹಿತಿ ಶ್ರೀ ಬುದ್ಧದೇವ್ ಗುಹ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಟ್ವೀಟ್ ಸಂದೇಶದಲ್ಲಿ ಪ್ರಧಾನಮಂತ್ರಿ ಅವರು, “ಶ್ರೀ ಬುದ್ಧದೇವ್ ಗುಹ ಅವರ ಬರಹಗಳು ಬಹುಮುಖಿ ಮತ್ತು ಪರಿಸರ ಕುರಿತು ಹೆಚ್ಚಿನ ಸಂವೇದನೆಯಿಂದ ಕೂಡಿವೆ. ಇವರ ಕೆಲಸಗಳನ್ನು ಪೀಳಿಗೆಗಳು, ಅದರಲ್ಲೂ ವಿಶೇಷವಾಗಿ ಯುವ ಸಮೂಹ ಆನಂದಿಸಲ್ಪಟ್ಟಿದೆ. ಅವರ ನಿಧನ ಸಾಹಿತ್ಯ ಜಗತ್ತಿಗೆ ಅತಿ ದೊಡ್ಡ ನಷ್ಟ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು. ಓಂ ಶಾಂತಿ.” ಎಂದು ಹೇಳಿದ್ದಾರೆ.
***
(रिलीज़ आईडी: 1750471)
आगंतुक पटल : 264
इस विज्ञप्ति को इन भाषाओं में पढ़ें:
English
,
Urdu
,
हिन्दी
,
Marathi
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam