ಪ್ರಧಾನ ಮಂತ್ರಿಯವರ ಕಛೇರಿ
ಕೇಂದ್ರ ಸಚಿವ ಶ್ರೀ ಜ್ಯೋತಿರಾದಿತ್ಯ ಎಂ ಸಿಂಧ್ಯಾ ಬರೆದ ಭಾರತದಲ್ಲಿ ವಾಯುಯಾನ ಪ್ರಜಾಸತ್ತಾತ್ಮಕತೆ ಕುರಿತ ಲೇಖನ ಹಂಚಿಕೊಂಡ ಪ್ರಧಾನ ಮಂತ್ರಿಗಳ ಕಾರ್ಯಾಲಯ
Posted On:
28 AUG 2021 11:41AM by PIB Bengaluru
ನಾಗರಿಕ ವಿಮಾನಯಾನ ಖಾತೆ ಸಚಿವ ಶ್ರೀ ಜ್ಯೋತಿರಾದಿತ್ಯ ಎಂ ಸಿಂಧ್ಯಾ ಅವರು ಬರೆದಿರುವ ‘ಭಾರತದಲ್ಲಿ ವಾಯುಯಾನದ ಪ್ರಜಾಸತ್ತಾತ್ಮಕತೆ’ ಲೇಖನವನ್ನು ಪ್ರಧಾನ ಮಂತ್ರಿಗಳ ಕಾರ್ಯಾಲಯ ಹಂಚಿಕೊಂಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿಗಳ ಕಾರ್ಯಾಲಯ: “ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ಅವರು ‘ಭಾರತದಲ್ಲಿ ವಾಯುಯಾನದ ಪ್ರಜಾಸತ್ತಾತ್ಮಕತೆ’ ಲೇಖನ ಬರೆದಿದ್ದಾರೆ” ಎಂದು ಆ ಲೇಖನವನ್ನು ಹಂಚಿಕೊಂಡಿದೆ.
***
(Release ID: 1749847)
Visitor Counter : 277
Read this release in:
English
,
Urdu
,
Marathi
,
Hindi
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam