ಪ್ರಧಾನ ಮಂತ್ರಿಯವರ ಕಛೇರಿ

ಚಂದ್ರಶೇಖರ ಆಜಾ಼ದ್ ಜಯಂತಿಯಂದು ಅವರಿಗೆ ನಮನ ಸಲ್ಲಿಸಿದ ಪ್ರಧಾನಮಂತ್ರಿ

प्रविष्टि तिथि: 23 JUL 2021 10:04AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಚಂದ್ರಶೇಖರ ಆಜಾ಼ದ್ ಜಯಂತಿಯಂದು ಅವರಿಗೆ ನಮನ ಸಲ್ಲಿಸಿದ್ದಾರೆ.

ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು, "ಭಾರತಮಾತೆಯ ಧೀರ ಪುತ್ರ ಚಂದ್ರಶೇಖರ ಆಜಾ಼ದ್ ರನ್ನು ಅವರ ಜಯಂತಿಯಂದು ಸ್ಮರಿಸುತ್ತೇನೆ. ತಮ್ಮ ಯೌವನದ ಮಹತ್ವದ ಕಾಲವನ್ನು ಅವರು ಭಾರತವನ್ನು ಸಾಮ್ರಾಜ್ಯಶಾಹಿಯ ಹಿಡಿತದಿಂದ ಮುಕ್ತಗೊಳಿಸಲು ಸಮರ್ಪಿಸಿದರು. ಅವರು ಭವಿಷ್ಯದ ಚಿಂತಕರಾಗಿದ್ದರು ಮತ್ತು ಬಲಿಷ್ಠ ಮತ್ತು ಭವ್ಯ ಭಾರತದ ಕನಸು ಕಂಡಿದ್ದರು." ಎಂದು ತಿಳಿಸಿದ್ದಾರೆ.

***


(रिलीज़ आईडी: 1738022) आगंतुक पटल : 289
इस विज्ञप्ति को इन भाषाओं में पढ़ें: English , Urdu , Marathi , हिन्दी , Bengali , Assamese , Manipuri , Punjabi , Gujarati , Odia , Tamil , Telugu , Malayalam