ಪ್ರಧಾನ ಮಂತ್ರಿಯವರ ಕಛೇರಿ

ಜನತೆಗೆ ಈದ್-ಉಲ್-ಅಧಾ ಶುಭಾಶಯ ಕೋರಿದ ಪ್ರಧಾನಮಂತ್ರಿ

प्रविष्टि तिथि: 21 JUL 2021 8:39AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈದ್-ಉಲ್-ಅಧಾ ಶುಭ ಸಂದರ್ಭದಲ್ಲಿ ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ ಅವರು, “ಈದ್ ಮುಬಾರಕ್!

ದೇಶದ ಜನತೆಗೆ ಈದ್-ಉಲ್-ಅಧಾ ಹಬ್ಬದ ಶುಭಾಶಯಗಳು.

ಈ ಶುಭ ದಿನವು ಸಂಘಟಿತ(ಸಾಮೂಹಿಕ) ಸಹಾನುಭೂತಿ, ಸಾಮರಸ್ಯ ಮತ್ತು ಇನ್ನಷ್ಟು ಹೆಚ್ಚಿನ ಒಳ್ಳೆಯ ಸೇವೆಯಲ್ಲಿ ತೊಡಗಿಸಿಕೊಳ್ಳುವ ಮತ್ತಷ್ಟು ಮನೋಭಾವದ ಸ್ಫೂರ್ತಿಯನ್ನು ನೀಡಲಿಎಂದು ಆಶಿಸಿದ್ದಾರೆ.

***


(रिलीज़ आईडी: 1737483) आगंतुक पटल : 293
इस विज्ञप्ति को इन भाषाओं में पढ़ें: English , Urdu , Marathi , हिन्दी , Assamese , Bengali , Manipuri , Punjabi , Gujarati , Odia , Tamil , Telugu , Malayalam