ಪ್ರಧಾನ ಮಂತ್ರಿಯವರ ಕಛೇರಿ

ಟೋಕಿಯೊ -2020 ರಲ್ಲಿ ಭಾರತವನ್ನು ಪ್ರತಿನಿಧಿಸುವ ತಂಡದ ಸೌಲಭ್ಯಗಳನ್ನು ಪ್ರಧಾನಿ ಪರಿಶೀಲಿಸಿದರು


ಒಲಿಂಪಿಕ್ಸ್  ಗೆ ತೆರಳಲಿರುವ ಕ್ರೀಡಾಪಟುಗಳಿಗೆ ಶುಭ ಹಾರೈಸಲು ಪ್ರಧಾನಿ ಜುಲೈ 13 ರಂದು ಅವರೊಡನೆ ಮಾತುಕತೆ ನಡೆಸುವರು

प्रविष्टि तिथि: 09 JUL 2021 1:51PM by PIB Bengaluru

ಟೋಕಿಯೋ -2020 ರಲ್ಲಿ ಭಾರತದ ತಂಡದ ಸೌಲಭ್ಯಗಳ ಸಿದ್ಧತೆಗಳನ್ನು ಪ್ರಧಾನಿ  ಶ್ರೀ ನರೇಂದ್ರ ಮೋದಿಯವರು ಪರಿಶೀಲಿಸಿದರುಒಲಿಂಪಿಕ್ಸ್  ಗೆ ತೆರಳಲಿರುವ ಕ್ರೀಡಾಪಟುಗಳಿಗೆ ಶುಭ ಹಾರೈಸಲು ಪ್ರಧಾನಿ ಜುಲೈ 13 ರಂದು ಅವರೊಡನೆ ಮಾತುಕತೆ ನಡೆಸಲಿದ್ದಾರೆ.

ತಮ್ಮ ಸರಣಿ ಟ್ವೀಟ್ಳಲ್ಲಿ, "@ಟೋಕಿಯೊ 2020 ರಲ್ಲಿ ಭಾರತದ ತಂಡದ ಸೌಲಭ್ಯಗಳ ಸಿದ್ಧತೆಗಳನ್ನು ಪರಿಶೀಲಿಸಲಾಗಿದೆವ್ಯವಸ್ಥಾಪನಾ ವಿವರಗಳು, ಅವರ   ಲಿಸಿಕೆ ನೀಡಲ್ಪಟ್ಟ ಸ್ಥಿತಿ,   ವಿವಿಧ ವಿಭಾಗಗಳ ಬೆಂಬಲದ ಬಗ್ಗೆ  ಚರ್ಚಿಸಲಾಗಿದೆಎಂದು ಪ್ರಧಾನಿ ಹೇಳಿದ್ದಾರೆ.

130 ಕೋಟಿ ಭಾರತೀಯರ ಪರವಾಗಿ, ನಾನು ಜುಲೈ 13 ರಂದು ಒಲಿಂಪಿಕ್ಸ್ ಗೆ ತೆರಳುವ  ಕ್ರೀಡಾಪಟುಗಳೊಂದಿಗೆ ಮಾತನಾಡುತ್ತೇನೆನಾವೆಲ್ಲರೂ ಭಾರತ ತಂಡವನ್ನು ಹುರಿದುಂಬಿಸೋಣ #Cheer4India."

***


(रिलीज़ आईडी: 1734221) आगंतुक पटल : 341
इस विज्ञप्ति को इन भाषाओं में पढ़ें: English , Urdu , Marathi , हिन्दी , Assamese , Manipuri , Bengali , Punjabi , Gujarati , Odia , Tamil , Telugu , Malayalam