ಪ್ರಧಾನ ಮಂತ್ರಿಯವರ ಕಛೇರಿ
ಜ್ಯೇಷ್ಠ ಅಷ್ಟಮಿ ಅಂಗವಾಗಿ ದೇಶದ ಜನತೆಗೆ ಪ್ರಧಾನ ಮಂತ್ರಿ ಅವರಿಂದ ಶುಭಾಶಯ
Posted On:
18 JUN 2021 6:40PM by PIB Bengaluru
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶದ ಜನತೆಗೆ ಅದರಲ್ಲೂ ವಿಶೇಷವಾಗಿ ಕಾಶ್ಮೀರಿ ಪಂಡಿತ್ ಸಮುದಾಯಕ್ಕೆ ಜ್ಯೇಷ್ಠ ಅಷ್ಟಮಿಯ ಶುಭ ಸಂದರ್ಭದಲ್ಲಿ ಶುಭಾಶಯ ಕೋರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, “ಜ್ಯೇಷ್ಠ ಅಷ್ಟಮಿಯ ಸುಸಂದರ್ಭದಲ್ಲಿ ದೇಶದ ಪ್ರತಿ ಪ್ರಜೆಗೂ ಶುಭಾಶಯಗಳು. ಅದರಲ್ಲೂ ವಿಶೇಷವಾಗಿ, ಕಾಶ್ಮೀರಿ ಪಂಡಿತ್ ಸಮುದಾಯಕ್ಕೆ ಶುಭ ಕಾಮನೆಗಳು. ಮಾತೆ ಖೀರ್ ಭವಾನಿ ಅವರಿಗೆ ತಲೆಬಾಗಿ ವಂದಿಸುತ್ತಾ, ಪ್ರತಿಯೊಬ್ಬರಿಗೂ ಆರೋಗ್ಯ ಮತ್ತು ಯೋಗಕ್ಷೇಮವನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ” ಎಂದಿದ್ದಾರೆ.
***
(Release ID: 1728369)
Visitor Counter : 186
Read this release in:
Assamese
,
English
,
Urdu
,
Hindi
,
Marathi
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam