ಪ್ರಧಾನ ಮಂತ್ರಿಯವರ ಕಛೇರಿ

ಒಡಿಶಾ ಜನತೆಗೆ ಪ್ರಧಾನ ಮಂತ್ರಿ ಅವರಿಂದ ರಾಜ ಪರ್ವ(ಪರ್ಬಾ)ದ ಶುಭಾಶಯಗಳು

प्रविष्टि तिथि: 14 JUN 2021 10:50AM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಜಪರ್ವ(ಪರ್ಬಾ) ಶುಭ ಸಂದರ್ಭದಲ್ಲಿ ಒಡಿಶಾ ಜನತೆಗೆ ಹಾರ್ದಿಕ ಶುಭಾಶಯಗಳನ್ನು ಕೋರಿದ್ದಾರೆ.

ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ ಅವರು, “ರಾಜ ಪರ್ಬಾದ ಶುಭ ಸಂದರ್ಭದಲ್ಲಿ ಒಡಿಶಾ ಜನತೆಗೆ ಶುಭ ಕಾಮನೆಗಳನ್ನು ಕೋರುತ್ತೇನೆ. ಪ್ರತಿಯೊಬ್ಬರು ಆರೋಗ್ಯ ಮತ್ತು ಯೋಗಕ್ಷೇಮದಿಂದ ಇರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆಎಂದು ತಿಳಿಸಿದ್ದಾರೆ.

***


(रिलीज़ आईडी: 1726944) आगंतुक पटल : 250
इस विज्ञप्ति को इन भाषाओं में पढ़ें: Assamese , Telugu , English , Urdu , Marathi , हिन्दी , Manipuri , Bengali , Punjabi , Gujarati , Odia , Tamil , Malayalam