ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್-19 ತಾಜಾ ಮಾಹಿತಿ
Posted On:
11 JUN 2021 9:14AM by PIB Bengaluru
ಭಾರತದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಮತ್ತಷ್ಟು ಕುಸಿತವಾಗಿ 11,21,671 ಇಳಿಕೆ
ಕಳೆದ 24 ಗಂಟೆಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 46,281 ಇಳಿಕೆ
ಸತತ 4ನೇ ದಿನ ಒಂದು ಲಕ್ಷಕ್ಕಿಂತ ಹೊಸ ಸೋಂಕು ಪ್ರಕರಣ ದಾಖಲು
ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 91,702 ಸೋಂಕು ಪ್ರಕರಣಗಳು ದೃಢ.
ದೇಶಾದ್ಯಂತ ಈವರೆಗೆ 2,77,90,073 ಸೋಂಕಿತರು ಗುಣಮುಖರಾಗಿದ್ದಾರೆ
ಕಳೆದ 24 ಗಂಟೆಗಳಲ್ಲಿ 1,34,580 ಸೋಂಕಿತರು ಗುಣಮುಖರಾಗಿದ್ದಾರೆ.
ಸತತ 29ನೇ ದಿನ ಹೊಸ ಸೋಂಕು ಪ್ರಕರಣಗಳಿಗಿಂತ ಗುಣಮುಖರಾಗಿರುವವರ ಪ್ರಕರಣಗಳು ಹೆಚ್ಚಾಗಿವೆ.
ಚೇತರಿಕೆ ಪ್ರಮಾಣ ಶೇ.94.93 ಏರಿಕೆ
ಸದ್ಯ ವಾರದ ಪಾಸಿಟಿವಿಟಿ ದರ ಶೇ.5.14 ಇದೆ.
ದಿನದ ಪಾಸಿಟಿವಿಟಿ ದರ ಶೇ.4.49ರಷ್ಟಿದ್ದು, ಸತತ 18ನೇ ದಿನ ಶೇ.10ಕ್ಕಿಂತ ಕಡಿಮೆ ದಾಖಲಾಗಿದೆ.
ಸೋಂಕು ಪತ್ತೆ ಪರೀಕ್ಷೆ ಪ್ರಮಾಣ ಗಣನೀಯ ವೃದ್ಧಿ – ಒಟ್ಟು 37.42 ಕೋಟಿ ಪರೀಕ್ಷೆಗಳನ್ನು ನಡೆಸಲಾಗಿದೆ.
ರಾಷ್ಟ್ರವ್ಯಾಪಿ ಲಸಿಕಾ ಆಂದೋಲನದಲ್ಲಿ ಈವರೆಗೆ ಒಟ್ಟು 24.6 ಕೋಟಿ ಡೋಸ್ ಲಸಿಕೆಗಳನ್ನು ನೀಡಲಾಗಿದೆ.
***
(Release ID: 1726154)
Visitor Counter : 243
Read this release in:
English
,
Urdu
,
Hindi
,
Marathi
,
Bengali
,
Punjabi
,
Gujarati
,
Odia
,
Tamil
,
Telugu
,
Malayalam