ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್ -19 ಇತ್ತೀಚಿನ ವರದಿ
Posted On:
30 MAY 2021 9:30AM by PIB Bengaluru
ಭಾರತದಲ್ಲಿ ದೈನಂದಿನ ಹೊಸ ಪ್ರಕರಣಗಳ ಸಂಖ್ಯೆ 1.65 ಲಕ್ಷ ಪ್ರಕರಣಗಳಿಗೆ ಇಳಿದಿದ್ದು, ಇಳಿಕೆ ಪ್ರವೃತ್ತಿಯನ್ನು ಕಾಯ್ಡುಕೊಂಡಿದೆ
ಕಳೆದ 46 ದಿನಗಳಲ್ಲಿ ದೈನಂದಿನ ಹೊಸ ಪ್ರಕರಣಗಳ ಸಂಖ್ಯೆ ಅತ್ಯಂತ ಕಡಿಮೆ
ಕಳೆದ 24 ಗಂಟೆಗಳ ಅವಧಿಯಲ್ಲಿ 1,14,216 ಪ್ರಕರಣಗಳ ಇಳಿಕೆ, ಸಕ್ರಿಯ ಪ್ರಕರಣಗಳಲ್ಲಿ ಮತ್ತಷ್ಟು ಇಳಿಕೆ, 21,14,508ಕ್ಕೆ
ಈವರೆಗೆ ದೇಶದಾದ್ಯಂತ 2,54,54,320 ರೋಗಿಗಳು ಗುಣಮುಖ.
2,76,309 ರೋಗಿಗಳು ಕಳೆದ 24 ಗಂಟೆಗಳಲ್ಲಿ ಚೇತರಿಸಿಕೊಂಡಿದ್ದಾರೆ
ಸತತ 17ನೇ ದಿನವೂ ದೈನಿಕ ಹೊಸ ಪ್ರಕರಣಗಳಿಗಿಂತಲೂ ಚೇತರಿಕೆಯ ಸಂಖ್ಯೆಯೇ ಹೆಚ್ಚಾಗಿದೆ.
ಗುಣಮುಖ ಏರುಮುಖವಾಗಿದ್ದು, ಚೇತರಿಕೆ ದರ ಶೇ.91.25ಕ್ಕೆ ಹೆಚ್ಚಳ
ಸಾಪ್ತಾಹಿಕ ಪಾಸಿಟಿವಿಟಿ ಪ್ರಸ್ತುತ ಶೇ.9.36
ದೈನಿಕ ಪಾಸಿಟಿವಿಟಿ ದರ ಸತತ 6ನೇ ದಿನವೂ ಶೇ.10ಕ್ಕಿಂತ ಕಡಿಮೆ. ಶೇ.8.02ರಲ್ಲಿ
ಪರೀಕ್ಷಾ ಸಾಮರ್ಥ್ಯ ಗಣನೀಯ ಏರಿಕೆ ಒಟ್ಟು 34.3 ಕೋಟಿ ಮಾದರಿ ಪರೀಕ್ಷೆ
ರಾಷ್ಟ್ರೀಯ ಲಸಿಕಾ ಅಭಿಯಾನದ ಅಡಿಯಲ್ಲಿ 21.2 ಕೋಟಿಗೂ ಅಧಿಕ ಲಸಿಕೆಗಳನ್ನು ನೀಡಲಾಗಿದೆ.
ಕಳೆದ 24 ಗಂಟೆಗಳಲ್ಲಿ 30.35 ಲಕ್ಷ ಲಸಿಕೆ ಹಾಕಲಾಗಿದೆ.
***
(Release ID: 1722862)
Visitor Counter : 171