ಪ್ರಧಾನ ಮಂತ್ರಿಯವರ ಕಛೇರಿ

ಶ್ರೀ ಕಾಂತಿಸೇನ್ ಶ್ರಾಫ್ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ

ಪ್ರಕಟಣಾ ದಿನಾಂಕ: 13 MAY 2021 10:52PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ರೀ ಕಾಂತಿಸೇನ್ ಶ್ರಾಫ್ (ಕಾಕಾ) ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.

ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು, ಶ್ರೀ ಕಾಂತಿಸೇನ್ ಶ್ರಾಫ್ ಅವರು ಗುಜರಾತ್ ಕರುಣಾಳುವಾಗಿದ್ದರು, ಮಿಗಿಲಾಗಿ ಅವರು ಯಶಸ್ವೀ ಕೈಗಾರಿಕೋದ್ಯಮಿಯಾಗಿ, ಸಣ್ಣ ಕುಶಲಕರ್ಮಿಗಳ ಉನ್ನತಿಗೆ ಅಪಾರ ಕೊಡುಗೆ ನೀಡಿದ್ದರು ಎಂದು ತಿಳಿಸಿದ್ದಾರೆ.

***


(ಪ್ರಕಟಣೆ ಐ.ಡಿ.: 1718505) ವಿಸಿಟರ್ ಕೌಂಟರ್ : 163