ಯುಪಿಎಸ್‍ಸಿ ( ಕೇಂದ್ರ ಸಾರ್ವಜನಿಕ ಸೇವೆಗಳ ಆಯೋಗ)

2021ನೇ ಸಾಲಿನ ನಾಗರಿಕ ಸೇವಾ (ಪೂರ್ವಭಾವಿ) ಪರೀಕ್ಷೆಗಳ ಮುಂದೂಡಿಕೆ

ಪ್ರಕಟಣಾ ದಿನಾಂಕ: 13 MAY 2021 1:48PM by PIB Bengaluru

ಪ್ರಸ್ತುತ ನೋವೆಲ್‌ ಕೊರೊನಾ ವೈರಸ್‌ (ಕೋವಿಡ್‌-19) ಸಾಂಕ್ರಾಮಿಕದಿಂದ ತಲೆದೋರಿರುವ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಕೇಂದ್ರ ಲೋಕಸೇವಾ ಆಯೋಗವು 2021ರ ಜೂನ್ 27ರಂದು ನಡೆಯಬೇಕಿದ್ದ ನಾಗರಿಕ ಸೇವೆಗಳ (ಪೂರ್ವಭಾವಿ) ಪರೀಕ್ಷೆ-2021 ಅನ್ನು ಮುಂದೂಡಿದೆ. ಈ ಪರೀಕ್ಷೆಯನ್ನು ಅಕ್ಟೋಬರ್ 10, 2021ರಂದು ನಡೆಸಲಾಗುವುದು.

***


(ಪ್ರಕಟಣೆ ಐ.ಡಿ.: 1718431) ವಿಸಿಟರ್ ಕೌಂಟರ್ : 265
ಪ್ರಕಟಣೆಯನ್ನು ಇದರಲ್ಲಿ ಓದಿ: Bengali , English , Urdu , Marathi , हिन्दी , Punjabi , Gujarati , Odia , Tamil , Telugu , Malayalam