ಪ್ರಧಾನ ಮಂತ್ರಿಯವರ ಕಛೇರಿ
ಬೋಹಾಗ್ ಬಿಹು ಸಂದರ್ಭದಲ್ಲಿ ಅಸ್ಸಾಂ ಜನರಿಗೆ ಶುಭ ಕೋರಿದ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
14 APR 2021 9:13AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬೊಹಾಗ್ ಬಿಹು ಸಂದರ್ಭದಲ್ಲಿ ಜನತೆಗೆ ಶುಭ ಕೋರಿದ್ದಾರೆ.
ಟ್ವೀಟ್ ನಲ್ಲಿ ಶ್ರೀ ಮೋದಿ ಅವರು, “ಪವಿತ್ರ ಬೊಹಾಗ್ ಬಿಹು ಸಂದರ್ಭದಲ್ಲಿ ಅಸ್ಸಾಂ ಜನತೆಗೆ ಶುಭಾಶಯಗಳು. ನಾನು ಪ್ರತಿಯೊಬ್ಬರ ಆರೋಗ್ಯ ಮತ್ತು ಸಂತಸಕ್ಕಾಗಿ ಪ್ರಾರ್ಥಿಸುತ್ತೇನೆ. ಅಸ್ಸಾಂ ಪ್ರಗತಿಯಲ್ಲಿ ಹೊಸ ಎತ್ತರ ತಲುಪಲಿ.”ಎಂದು ತಿಳಿಸಿದ್ದಾರೆ.
***
(ಪ್ರಕಟಣೆ ಐ.ಡಿ.: 1711795)
ವಿಸಿಟರ್ ಕೌಂಟರ್ : 203
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Manipuri
,
Assamese
,
Bengali
,
Punjabi
,
Gujarati
,
Odia
,
Tamil
,
Telugu
,
Malayalam