ಪ್ರಧಾನ ಮಂತ್ರಿಯವರ ಕಛೇರಿ

ಫ್ರೆಂಚ್ ಅಧ್ಯಕ್ಷ ಎಮ್ಯಾನ್ಯುಯಲ್ ಮೆಖ್ರಾನ್ ಶೀಘ್ರ ಗುಣಮುಖಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಭ ಹಾರೈಕೆ

प्रविष्टि तिथि: 17 DEC 2020 7:19PM by PIB Bengaluru

ಕೋವಿಡ್-19 ಸೋಂಕು ದೃಢಪಟ್ಟಿರುವ ಫ್ರೆಂಚ್ ಅಧ್ಯಕ್ಷ ಶ್ರೀ ಎಮ್ಯಾನ್ಯುಯಲ್ ಮೆಖ್ರಾನ್ ಅವರು ಶೀಘ್ರ ಗುಣಮುಖರಾಗುವಂತೆ ಮತ್ತು ಅವರ ಉತ್ತಮ ಆರೋಗ್ಯಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಶುಭ ಹಾರೈಸಿದ್ದಾರೆ.

"ನನ್ನ ಸ್ನೇಹಿತ ಎಮ್ಯಾನ್ಯುಯಲ್ ಮೆಖ್ರಾನ್ ಅವರು ಶೀಘ್ರ ಗುಣಮುಖರಾಗುವಂತೆ ಮತ್ತು ಅವರ ಉತ್ತಮ ಆರೋಗ್ಯಕ್ಕಾಗಿ ಶುಭ ಹಾರೈಸುತ್ತೇನೆ.

ಜೆ ಸೌಹೈಟ್-ಮೊನ್ ಚೆರ್ ಅಮಿ ಎಮ್ಯಾನುಯೆಲ್ ಮ್ಯಾಖ್ರಾನ್ ಅನ್ ಪ್ರಾಂಪ್ಟ್ ರೆಟಾಬ್ಲಿಸ್ಮೆಂಟ್ ಎಟ್ ಯುನೆ ಬೊನ್ನೆ ಸಾಂತೆ." ಎಂದು ಪ್ರಧಾನಿ ತಿಳಿಸಿದ್ದಾರೆ.

***


(रिलीज़ आईडी: 1681680) आगंतुक पटल : 154
इस विज्ञप्ति को इन भाषाओं में पढ़ें: English , Urdu , हिन्दी , Marathi , Manipuri , Bengali , Assamese , Punjabi , Gujarati , Odia , Tamil , Telugu , Malayalam