ಕಲ್ಲಿದ್ದಲು ಸಚಿವಾಲಯ

ವಾಣಿಜ್ಯ ಉದ್ದೇಶಕ್ಕೆ ಕಲ್ಲಿದ್ದಲು ಗಣಿ ಹರಾಜು ಎರಡನೇ ದಿನ – ಲವಲವಿಕೆ ಮುಂದುವರಿಕೆ

Posted On: 03 NOV 2020 5:53PM by PIB Bengaluru
  • ಎರಡನೇ ದಿನದ ವಾಣಿಜ್ಯ ಉದ್ದೇಶದ ಕಲ್ಲಿದ್ದಲು ಗಣಿ ಹರಾಜಿನಲ್ಲಿ ನಾಲ್ಕು ಕಲ್ಲಿದ್ದಲು ಗಣಿ ( 3 ಮಧ್ಯಪ್ರದೇಶದಲ್ಲಿ ಮತ್ತು 1 ಜಾರ್ಖಂಡ್ ನಲ್ಲಿ) ಇದ್ದವು.
  • ಹರಾಜಿಗೆ ಇಡಲಾಗಿದ್ದ ಗಣಿಯ ಒಟ್ಟು ಭೌಗೋಳಿಕ ನಿಕ್ಷೇಪ ಸಂಚಿತ ~9 ಎಂಟಿಪಿಎಯೊಂದಿಗೆ 1085 ಮೆ.ಟನ್.
  • ಬಿಡ್ಡುದಾರರ ನಡುವೆ ಎಲ್ಲ ಗಣಿಗಳೂ ಮೀಸಲು ದರಕ್ಕಿಂತ ಹೆಚ್ಚಿನ ಉತ್ತಮ ಪ್ರೀಮಿಯಂನೊಂದಿಗೆ ಬಲವಾದ ಸ್ಪರ್ಧೆಗೆ -ಹರಾಜು ಸಾಕ್ಷಿಯಾಯಿತು.

ಎರಡನೇ ದಿನದ ಹರಾಜಿನ ಫಲಿತಾಂಶ ಕೆಳಕಂಡಂತಿದೆ:

***


(Release ID: 1669828) Visitor Counter : 179